ನೈಟ್‌ ಕರ್ಫ್ಯೂ: ಯಾರನ್ನ ಹಿಡಿಬೇಕು, ಯಾರನ್ನ ಬಿಡ್ಬೇಕು? ಪೊಲೀಸರೇ ಕನ್ಫ್ಯೂಸು!

ಸರ್ಕಾರ ಹೊರಡಿಸಿರುವ ಕರ್ಫ್ಯೂ ನಿಯಮದಿಂದ ಪೊಲೀಸರಲ್ಲಿ ಗೊಂದಲ| ಯಾರನ್ನು ಹಿಡಿಬೇಕು?ಯಾರನ್ನ ಬಿಡಬೇಕು ಎಂಬುದೇ ದೊಡ್ಡ ಪ್ರಶ್ನೆ| ಮಾರ್ಗಸೂಚಿಯಿಂದ ಪೊಲೀಸರಲ್ಲಿ ಗೊಂದಲ ಸೃಷ್ಟಿ| 

First Published Dec 24, 2020, 3:00 PM IST | Last Updated Dec 24, 2020, 3:01 PM IST

ಬೆಂಗಳೂರು(ಡಿ.24): ನೈಟ್‌ ಕರ್ಫ್ಯೂಗೆ ರೆಡಿಯಾಗಿರುವ ಪೊಲೀಸರಿಗೆ ಇದೀಗ ಕನ್ಫೂಷನ್‌ ಸ್ಟಾರ್ಟ್‌ ಆಗಿದೆ. ಹೌದು, ಸರ್ಕಾರ ಹೊರಡಿಸಿರುವ ಕರ್ಫ್ಯೂ ನಿಯಮದಿಂದ ಪೊಲೀಸರಲ್ಲಿ ಗೊಂದಲವಾಗಿದೆ. ಯಾರನ್ನು ಹಿಡಿಬೇಕು?ಯಾರನ್ನ ಬಿಡಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ರಾತ್ರಿ 11 ಗಂಟೆಯವರೆಗೆ ಎಲ್ಲ ಓಪನ್‌ ಮಾಡಿಕೊಳ್ಳಿ ಎಂದು ಸರ್ಕಾರ ಹೇಳಿದೆ. ಆದರೆ, ಮಾರ್ಗಸೂಚಿಯಿಂದ ಪೊಲೀಸರಲ್ಲಿ ಗೊಂದಲ ಸೃಷ್ಟಿಯಾಗಿದೆ. 

ಕೊರೋನಾ ಗೂಬೆನಾ? ವೈರಾಣುನಾ? ಪ್ರಶ್ನೆಗೆ ಸುಧಾಕರ್ ಖಡಕ್ ತಿರುಗೇಟು

Video Top Stories