ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ; ಸಂತ್ರಸ್ತರ ಆಕ್ರೋಶ

ಮಲೆನಾಡಿನ ಪ್ರವಾಹ ಸಂತ್ರಸ್ತರಿಗೆ ಬರೆ ಮೇಲೆ ಬರೆ ಎಳೆದಿದೆ. ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಈ ವರ್ಷವೂ ಯಥಾವತ್ತಾಗಿದೆ. ಕಳೆದ ವರ್ಷ ಮಳೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಗದೇ ಬಾಡಿಗೆ ಮನೆಯಲ್ಲಿ 6 ಕುಟುಂಬಗಳು ವಾಸ ಮಾಡುತ್ತಿದೆ. 'ಸಿಎಂ ಭೇಟಿ ನೀಡಿ ಜಾಗ, ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಪರಿಹಾರ ಕೊಟ್ಟಿಲ್ಲ' ಎಂದು ಸರ್ಕಾರದ ನಡೆಗೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

First Published Aug 9, 2020, 12:12 PM IST | Last Updated Aug 9, 2020, 12:12 PM IST

ಚಿಕ್ಕಮಗಳೂರು (ಆ. 09): ಮಲೆನಾಡಿನ ಪ್ರವಾಹ ಸಂತ್ರಸ್ತರಿಗೆ ಬರೆ ಮೇಲೆ ಬರೆ ಎಳೆದಿದೆ. ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಈ ವರ್ಷವೂ ಯಥಾವತ್ತಾಗಿದೆ. ಕಳೆದ ವರ್ಷ ಮಳೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಗದೇ ಬಾಡಿಗೆ ಮನೆಯಲ್ಲಿ 6 ಕುಟುಂಬಗಳು ವಾಸ ಮಾಡುತ್ತಿದೆ. 'ಸಿಎಂ ಭೇಟಿ ನೀಡಿ ಜಾಗ, ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಪರಿಹಾರ ಕೊಟ್ಟಿಲ್ಲ' ಎಂದು ಸರ್ಕಾರದ ನಡೆಗೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರಾವಳಿ, ಮಲೆನಾಡಿನಲ್ಲಿ ಪ್ರವಾಹ ; ಚಿಕ್ಕಮಗಳೂರಿನಲ್ಲಿ ಭೂ ಕುಸಿತ, 600 ಕ್ಕೂ ಹೆಚ್ಚು ಮಂದಿ ರಕ್ಷಣೆ

Video Top Stories