Asianet Suvarna News Asianet Suvarna News

ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಲ್ಟಾ+ ಪ್ರಕರಣ, 3ನೇ ಅಲೆಯ ಸೂಚನೆ ?

Jul 13, 2021, 11:06 AM IST

ಕರುನಾಡಿಗೆ ಕೊರೋನಾ ಮೂರನೇ ಅಲೆ ಕಾಲಿಟ್ಟಿದೆಯಾ ? ರಾಜ್ಯದಲ್ಲಿ ಮತ್ತೊಂದು ಡೆಡ್ಲಿ ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿದೆ. ನಂದಿನಿ ಲೇಔಟ್‌ನಲ್ಲಿ 60 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ.

ಕೊರೋನಾ 3ನೇ ಅಲೆಗೆ ಗಡಿಯಲ್ಲಿ ಬ್ರೇಕ್‌ : ತಾಕೀತು

ಹೋಂ ಐಸೊಲೇಷನ್‌ನಲ್ಲಿ ಸೋಂಕಿತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕಕಾರಿಯಾಗಿ ಕರ್ನಾಟಕದಲ್ಲಿ ಇದೀಗ ಡೆಲ್ಟಾ+ ಪ್ರಕರಣ ಸಂಖ್ಯೆ ಮೂರಕ್ಕೇರಿದೆ