ಚಾಮರಾಜನಗರ: ಡೆತ್ ಆಡಿಟ್ ವರದಿಯಲ್ಲಿ ಆಕ್ಸಿಜನ್ ಕೊರತೆಯ ಉಲ್ಲೇಖವೇ ಇಲ್ಲ
ಚಾಮರಾಜನಗರ ದುರಂತದಲ್ಲಿ ಅಧಿಕಾರಿಗಳ ಮಹಾ ಯಡವಟ್ಟು. ಹೆಲ್ತ್ ಬುಲೆಟಿನ್‌ನಲ್ಲಿ 22 ಮಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇದೆ. ಡೆತ್ ಆಡಿಟ್ ರಿಪೋರ್ಟ್‌ನಲ್ಲಿ ಒಂದೆಡೆ 23, ಇನ್ನೊಂದೆಡೆ 24 ಸಾವು ಎನ್ನಲಾಗಿದೆ.
ಬೆಂಗಳೂರು (ಮೇ. 04): ಚಾಮರಾಜನಗರ ದುರಂತದಲ್ಲಿ ಅಧಿಕಾರಿಗಳ ಮಹಾ ಯಡವಟ್ಟು. ಹೆಲ್ತ್ ಬುಲೆಟಿನ್‌ನಲ್ಲಿ 22 ಮಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇದೆ. ಡೆತ್ ಆಡಿಟ್ ರಿಪೋರ್ಟ್‌ನಲ್ಲಿ ಒಂದೆಡೆ 23, ಇನ್ನೊಂದೆಡೆ 24 ಸಾವು ಎನ್ನಲಾಗಿದೆ. ಇಷ್ಟೇ ಅಲ್ಲ, ಡೆತ್ ಆಡಿಟ್ ವರದಿಯಲ್ಲಿ ಆಕ್ಸಿಜನ್ ಕೊರತೆಯ ಉಲ್ಲೇಖವೇ ಇಲ್ಲ. 23 ಮಂದಿ ಮೃತಪಟ್ಟಿದ್ದು ಕೊರೊನಾದಿಂದ, ಆಕ್ಸಿಜನ್ ಸಿಗದೇ ಅಲ್ಲ ಎನ್ನಲಾಗಿದೆ. ಏನಿದು ಗೊಂದಲ..? ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ.
ಚಾಮರಾಜನಗರ: ನಾಪತ್ತೆಯಾಗಿದ್ದ ಸೋಂಕಿತ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯಲ್ಲಿ ಶವವಾಗಿ ಪತ್ತೆ