Nirantara Jyoti Scam: ತಾಲೂಕಿನ ಎಲ್ಲಾ ಫೀಡರ್ ಚೆಕ್ ಮಾಡಲು ಸುನೀಲ್ ಕುಮಾರ್ ಸೂಚನೆ

ಚಿತ್ರದುರ್ಗ- ದಾವಣಗೆರೆ (Chitradurga Davanagere) ನಿರಂತರ ಜ್ಯೋತಿ (Nirantara Jyoti) ಯೋಜನೆಯಲ್ಲಾದ ಭ್ರಷ್ಟಾಚಾರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಿರಂತರ ಸುದ್ದಿ ಮಾಡಿತ್ತು. ಈ ವರದಿಗೆ ಇಂಧನ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

First Published Mar 25, 2022, 10:31 AM IST | Last Updated Mar 25, 2022, 10:53 AM IST

ಚಿತ್ರದುರ್ಗ- ದಾವಣಗೆರೆ (Chitradurga Davanagere) ನಿರಂತರ ಜ್ಯೋತಿ (Nirantara Jyoti) ಯೋಜನೆಯಲ್ಲಾದ ಭ್ರಷ್ಟಾಚಾರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಿರಂತರ ಸುದ್ದಿ ಮಾಡಿತ್ತು. ಈ ವರದಿಗೆ ಇಂಧನ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

Ban Muslim Traders:ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರ ನಿರ್ಬಂಧಿಸಬೇಕು: ಮುತಾಲಿಕ್

'ಸುವರ್ಣ ನ್ಯೂಸ್‌ನಿಂದ ಈ ವಿಚಾರ ನನ್ನ ಗಮನಕ್ಕೆ ಬಂತು. ತಕ್ಷಣವೇ ಅಧಿಕಾರಿಗಳಿಗೆ ಸೂಚನೆ ಕೊಟ್ಟು ತನಿಖೆ ಮಾಡಿಸಿದ್ದೇನೆ. ತಾಲ್ಲೂಕಿನ ಎಲ್ಲಾ ಫೀಡರ್ ಚೆಕ್ ಮಾಡಲು ಹೇಳಿದ್ದೇನೆ. ದುರುಪಯೋಗದ ಬಗ್ಗೆಯೂ ಮಾಹಿತಿ ನೀಡಲು ಹೇಳಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.