ಬ್ರಿಟನ್ ವೈರಸ್ ಆತಂಕದ ನಡುವೆ ಬಯಲಾಯ್ತು ಮತ್ತೊಂದು ಶಾಕಿಂಗ್ ವಿಚಾರ!
ಒಂದೆಡೆ ಕೊರೋನಾ ಬೆನ್ನಲ್ಲೇ, ಬ್ರಿಟನ್‌ನ ಹೊಸ ತಳಿಯ ಕೊರೋನಾ ಜನರ ನಿದ್ದೆಗೆಡಿಸಿದ್ದರೆ, ಅತ್ತ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಬಟಾ ಬಯಲಾಗಿದೆ.
ಬೆಂಗಳೂರು(ಡಿ.24): ಒಂದೆಡೆ ಕೊರೋನಾ ಬೆನ್ನಲ್ಲೇ, ಬ್ರಿಟನ್‌ನ ಹೊಸ ತಳಿಯ ಕೊರೋನಾ ಜನರ ನಿದ್ದೆಗೆಡಿಸಿದ್ದರೆ, ಅತ್ತ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಬಟಾ ಬಯಲಾಗಿದೆ.
ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಆಗುವುದು ಸರ್ಕಾರ ಕಡ್ಡಾಯಗೊಳಿಸಿದ್ದರೂ ಅಧಿಕಾರಿಗಳು ಮಾತ್ರ ಸೀಲ್ ಹಾಕುತ್ತಿಲ್ಲ.
ಬ್ರಿಟನ್ ವೈರಸ್ ರಾಜ್ಯದಲ್ಲಿ ಪತ್ತೆಯಾದ್ರೆ ಶಾಲೆ ಆರಂಭವಾಗೋದು ಡೌಟ್!
ಇಷ್ಟೇ ಅಲ್ಲದೇ, ಹೊಸ ಮಾದರಿಯ ಕೊರೋನಾ ಜನರ ನಿದ್ದೆ ಕೆಡಿಸಿದ್ದರೂ ಅಧಿಕಾರಿಗಳು ವಿದೇಶದಿಂದ ಬಂದವರನ್ನು ನೇರವಾಗಿ ಮನೆಗೆ ಕಳುಹಿಸುತ್ತಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ.