ಅವಳಿ ಮಕ್ಕಳ ಜೊತೆ ತಾಯಿ ನರಕ ಯಾತನೆ; ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು
ಬೆಂಗಳೂರಿನಲ್ಲಿ ಬಿಬಿಎಂಪಿ ಯಡವಟ್ಟುಗಳು ಮುಂದುವರೆದಿದೆ. ನಾಗರಬಾವಿಯ ಅವಳಿ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಅಧಿಕಾರಿಗಳು ಮಾತ್ರ ಬೆಡ್ ಕೊಡುತ್ತಿಲ್ಲ, ಹೋಂ ಐಸೋಲೇನ್‌ಗೂ ಒಪ್ಪುತ್ತಿಲ್ಲ. ಹೀಗಾಗಿ ಅವಳಿ ಮಕ್ಕಳ ತಾಯಿ ಕೆಂಗೇರಿಯ ವಿಜಿಎಸ್ ಆಸ್ಪತ್ರೆಯ ಎದುರಲ್ಲೇ ಕಾಯುತ್ತಿದ್ದರು.
ಬೆಂಗಳೂರು (ಜು. 27): ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಯಡವಟ್ಟುಗಳು ಮುಂದುವರೆದಿದೆ. ನಾಗರಬಾವಿಯ ಅವಳಿ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಅಧಿಕಾರಿಗಳು ಮಾತ್ರ ಬೆಡ್ ಕೊಡುತ್ತಿಲ್ಲ, ಹೋಂ ಐಸೋಲೇನ್‌ಗೂ ಒಪ್ಪುತ್ತಿಲ್ಲ. ಹೀಗಾಗಿ ಅವಳಿ ಮಕ್ಕಳ ತಾಯಿ ಕೆಂಗೇರಿಯ ವಿಜಿಎಸ್ ಆಸ್ಪತ್ರೆಯ ಎದುರಲ್ಲೇ ಕಾಯುತ್ತಿದ್ದರು. ಹೀಗಾಗಿ ಅವಳಿ ಮಕ್ಕಳ ತಾಯಿ ಕೆಂಗೇರಿಯ ವಿಜಿಎಸ್ ಆಸ್ಪತ್ರೆಯ ಎದುರಲ್ಲೇ ಕಾಯುತ್ತಿದ್ದರು. ರಾತ್ರಿ 10 ಆದರೂ ಬೆಡ್ ಸಿಕ್ಕಿಲ್ಲ. ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಹೋಂ ಐಸೋಲೇಷನ್‌ಗೆ ಶಿಫ್ಟ್ ಮಾಡಿದ್ದಾರೆ. ಇದು ಸುವರ್ಣ ನ್ಯೂಸ್ ಇಂಪ್ಯಾಕ್ಟ್..!
ಸೋಂಕಿತ ಗರ್ಭಿಣಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ತಡೆದ ಪುಂಡ; ಗರ್ಭಿಣಿಯನ್ನು ಇಳಿಸಿ ಪುಂಡಾಟ