Hijab Row: ದಕ್ಷಿಣ ಕನ್ನಡ, ಉಡುಪಿಯ ಜನ ಎಚ್ಚೆತ್ತುಕೊಳ್ಳದಿದ್ರೆ ಕೇರಳ ಆಗುತ್ತೆ: ಪ್ರತಾಪ್ ಸಿಂಹ
ಹಿಜಾಬ್ ಸಂಘರ್ಷದ ಬಗ್ಗೆ NIA ತನಿಖೆಗೆ ರಘುಪತಿ ಭಟ್ ಒತ್ತಾಯಿಸಿದ್ದಾರೆ. ರಘುಪತಿ ಭಟ್‌ಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕರಾವಳಿ ಭಾಗಗಳಲ್ಲಿ ಅಶಾಂತಿಯ ಕೇಂದ್ರವಾಗುತ್ತಿದೆ: ಪ್ರತಾಪ್ ಸಿಂಹ
ಬೆಂಗಳೂರು (ಫೆ. 13): ಹಿಜಾಬ್ ಸಂಘರ್ಷದ ಬಗ್ಗೆ NIA ತನಿಖೆಗೆ ರಘುಪತಿ ಭಟ್ ಒತ್ತಾಯಿಸಿದ್ದಾರೆ. ರಘುಪತಿ ಭಟ್‌ಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕರಾವಳಿ ಭಾಗಗಳಲ್ಲಿ ಅಶಾಂತಿಯ ಕೇಂದ್ರವಾಗುತ್ತಿದೆ. ಕೇರಳ ಮಾದರಿ ಹತ್ಯೆಗಳು ಕರ್ನಾಟಕಕ್ಕೆ ಕಾಲಿಟ್ಟಿದೆ. ದಕ್ಷಿಣ ಕನ್ನಡ, ಉಡುಪಿಯ ಜನ ಎಚ್ಚೆತ್ತುಕೊಳ್ಳದಿದ್ರೆ ಅದು ಮತ್ತೊಂದು ಕಾಸರಗೋಡಾಗುತ್ತದೆ' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
Hijab Row: ಹಿಜಾಬ್ ಅಂತ ಕಿತಾಬ್ ಮರೆತು ಮಕ್ಕಳನ್ನು ಹೆರುವ ಯಂತ್ರವಾಗಬೇಡಿ: ಪ್ರತಾಪ್ ಸಿಂಹ