ಸ್ಕ್ರೀನಿಂಗ್ ವೇಳೆ ನಿರ್ಲಕ್ಷ್ಯ; ಪೊಲೀಸ್ ಸಿಬ್ಬಂದಿ ಮೇಲೆ ಅಂಜಲಿ ನಿಂಬಾಳ್ಕರ್ ಗರಂ

ಸ್ಕ್ರೀನಿಂಗ್ ವೇಳೆ ಪೊಲೀಸರ ನಿರ್ಲಕ್ಷ್ಯಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಗರಂ ಆಗಿದ್ದಾರೆ.  ಸ್ಕ್ರೀನಿಂಗ್‌ಗೆ ಒಳಗಾಗದೇ ಜನರು ವಿಧಾನಸೌಧ ಪ್ರವೇಶಿಸುತ್ತಿದ್ದರು. ಅವರನ್ನು ತಡೆಯದೇ ಪೊಲೀಸ್ ಸಿಬ್ಬಂದಿ ಕರ್ತವ್ಯಲೋಪ ಎಸಗುತ್ತಿದ್ದುದ್ದನ್ನು ನೋಡಿ ಅಂಜಲಿ ನಿಂಬಾಳ್ಕರ್ ಗರಂ ಆಗಿದ್ದಾರೆ. 

First Published Mar 19, 2020, 3:05 PM IST | Last Updated Mar 19, 2020, 3:05 PM IST

ಬೆಂಗಳೂರು (ಮಾ. 19): ಸ್ಕ್ರೀನಿಂಗ್ ವೇಳೆ ಪೊಲೀಸರ ನಿರ್ಲಕ್ಷ್ಯಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಗರಂ ಆಗಿದ್ದಾರೆ.  ಸ್ಕ್ರೀನಿಂಗ್‌ಗೆ ಒಳಗಾಗದೇ ಜನರು ವಿಧಾನಸೌಧ ಪ್ರವೇಶಿಸುತ್ತಿದ್ದರು. ಅವರನ್ನು ತಡೆಯದೇ ಪೊಲೀಸ್ ಸಿಬ್ಬಂದಿ ಕರ್ತವ್ಯಲೋಪ ಎಸಗುತ್ತಿದ್ದುದ್ದನ್ನು ನೋಡಿ ಅಂಜಲಿ ನಿಂಬಾಳ್ಕರ್ ಗರಂ ಆಗಿದ್ದಾರೆ. 

ವಿಕ್ಟೋರಿಯಾ ವೈದ್ಯರಿಗೆ ಕೊರೋನಾ ಸೋಂಕಿನ ಶಂಕೆ