ಪಾದರಾಯನಪುರ ಗಲಭೆ: ಮತ್ತಷ್ಟು ಆರೋಪಿಗಳು ರಾಮನಗರ ಜೈಲಿಗೆ ಶಿಫ್ಟ್

ಪಾದರಾಯನಪುರ ಪುಂಡರ ಗಲಭೆಗೆ ಸಂಬಂಧಪಟ್ಟ ಮತ್ತಷ್ಟು ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಮುಂಜಾಗ್ರತೆಯಿಂದ ಆರೋಪಿಗಳಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ. ಈಗಾಗಲೇ ರಾಮನಗರ ಜೈಲಿನಲ್ಲಿ 50 ಮಂದಿ ಇದ್ದಾರೆ. ಇಂದು 72 ಮಂದಿ ಕೊರೋನಾ ಟೆಸ್ಟ್ ಮಾಡಿಸಿ ಅವರನ್ನು ರಾಮನಗರಕ್ಕೆ ಶಿಫ್ಟ್ ಮಾಡಲಿದ್ದೇವೆ ಎಂದು ಉನ್ನತ ಪೊಲೀಸ್ ಮೂಲಗಳು ಸುವರ್ಣ ನ್ಯೂಸ್‌ಗೆ ತಿಳಿಸಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿವೆ ನೋಡಿ! 

 

First Published Apr 22, 2020, 12:02 PM IST | Last Updated Apr 22, 2020, 12:02 PM IST

ಬೆಂಗಳೂರು (ಏ. 22): ಪಾದರಾಯನಪುರ ಪುಂಡರ ಗಲಭೆಗೆ ಸಂಬಂಧಪಟ್ಟ ಮತ್ತಷ್ಟು ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಮುಂಜಾಗ್ರತೆಯಿಂದ ಆರೋಪಿಗಳಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ. ಈಗಾಗಲೇ ರಾಮನಗರ ಜೈಲಿನಲ್ಲಿ 50 ಮಂದಿ ಇದ್ದಾರೆ. ಇಂದು 72 ಮಂದಿ ಕೊರೋನಾ ಟೆಸ್ಟ್ ಮಾಡಿಸಿ ಅವರನ್ನು ರಾಮನಗರಕ್ಕೆ ಶಿಫ್ಟ್ ಮಾಡಲಿದ್ದೇವೆ ಎಂದು ಉನ್ನತ ಪೊಲೀಸ್ ಮೂಲಗಳು ಸುವರ್ಣ ನ್ಯೂಸ್‌ಗೆ ತಿಳಿಸಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿವೆ ನೋಡಿ! 

ನಂಜನಗೂಡಿನಲ್ಲಿ 3 ಗ್ರಾಮಗಳು ಸೀಲ್‌ಡೌನ್; 2 ಸಾವಿರ ಜನರಿಗೆ ಹೋಂ ಕ್ವಾರಂಟೈನ್

Video Top Stories