ನಂಜನಗೂಡಿನಲ್ಲಿ 3 ಗ್ರಾಮಗಳು ಸೀಲ್‌ಡೌನ್; 2 ಸಾವಿರ ಜನರಿಗೆ ಹೋಂ ಕ್ವಾರಂಟೈನ್

ಕಿಲ್ಲರ್ ಕೊರೋನಾ ಎಫೆಕ್ಟ್ ನಂಜನಗೂಡು ಮೇಲೆ ಬಿದ್ದಿದೆ. ನಂಜನಗೂಡಲ್ಲಿ ಮತ್ತೆ 3 ಗ್ರಾಮಗಳಿಗೆ ಲಾಕ್‌ಡೌನ್ ಆದೇಶ ನೀಡಲಾಗಿದೆ. ಕೂಗಳೂರು, ಬ್ಯಾಳೂರು, ದೇವರಸನಹಳ್ಳಿ ಸೀಲ್ ಡೌನ್ ಆಗಿದೆ. 2 ಸಾವಿರ ಜನರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಜನರು ಮನೆಯಿಂದ ಆಚೆ ಬರದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. 

 

First Published Apr 22, 2020, 11:45 AM IST | Last Updated Apr 22, 2020, 11:45 AM IST

ಬೆಂಗಳೂರು (ಏ. 22): ಕಿಲ್ಲರ್ ಕೊರೋನಾ ಎಫೆಕ್ಟ್ ನಂಜನಗೂಡು ಮೇಲೆ ಬಿದ್ದಿದೆ. ನಂಜನಗೂಡಲ್ಲಿ ಮತ್ತೆ 3 ಗ್ರಾಮಗಳಿಗೆ ಲಾಕ್‌ಡೌನ್ ಆದೇಶ ನೀಡಲಾಗಿದೆ. ಕೂಗಳೂರು, ಬ್ಯಾಳೂರು, ದೇವರಸನಹಳ್ಳಿ ಸೀಲ್ ಡೌನ್ ಆಗಿದೆ. 2 ಸಾವಿರ ಜನರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಜನರು ಮನೆಯಿಂದ ಆಚೆ ಬರದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. 

ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಕೊಡದ ಜನ:ಲಾಕ್‌ಡೌನ್‌ ಉಲ್ಲಂಘಿಸಿ ಜಾತ್ರೆ, ಲಾಠಿ ಮೂಲಕ ಪ್ರಸಾದ..!

Video Top Stories