ನೈಟ್‌ ಕರ್ಫ್ಯೂ ಜಾರಿಗೆ ತೀವ್ರ ವಿರೋಧ: ಸರ್ಕಾರಕ್ಕೆ ಟೆನ್ಷನ್‌..ಟೆನ್ಷನ್‌..!

ಇಂದಿನಿಂದ ನೈಟ್‌ ಕರ್ಫ್ಯೂ ಜಾರಿ| ರಾತ್ರಿ ಕರ್ಫ್ಯೂಗೆ ಜನರಿಂದ ವ್ಯಾಪಕ ವಿರೋಧ ವ್ಯಕ್ತ| ಸಿಎಂ ಮನೆಗೆ ದೌಡಾಯಿಸಿದ ಹಿರಿಯ ಸಚಿವರು| 

First Published Dec 24, 2020, 3:08 PM IST | Last Updated Dec 24, 2020, 3:08 PM IST

ಬೆಂಗಳೂರು(ಡಿ.24): ರಾಜ್ಯದಲ್ಲಿ ಸರ್ಕಾರ ನೈಟ್‌ ಕರ್ಫ್ಯೂ ಜಾರಿಗೊಳಿಸಿದೆ. ಆದರೆ, ರಾತ್ರಿ ಕರ್ಫ್ಯೂಗೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಮನೆಗೆ ಹಿರಿಯ ಸಚಿವರು ದೌಡಾಯಿಸಿದ್ದಾರೆ. ಸಚಿವ ಡಾ.ಕೆ.ಸುಧಾಕರ್‌, ಸಚಿವ ಸುರೇಶ್‌ ಕುಮಾರ್‌ ಸೇರಿದಂತೆ ಮತ್ತಿತರ ಸಚಿವರ ಸಿಎಂ ಮನೆಗೆ ದೌಡಾಯಿಸಿದ್ದಾರೆ.

ಕೊರೋನಾ ಗೂಬೆನಾ? ವೈರಾಣುನಾ? ಪ್ರಶ್ನೆಗೆ ಸುಧಾಕರ್ ಖಡಕ್ ತಿರುಗೇಟು

ಈ ಸಂಬಂಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾಧ್ಯಮವರೊಂದಿಗೆ ಮಾತನಾಡಿದ್ದಾರೆ. ಇದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.