ಪಾಲಿಕೆ ಫೈಟ್ ಮುಕ್ತಾಯ: ಹುಬ್ಬಳ್ಳಿಯಲ್ಲಿ ಎಂಐಎಂ ಅಭ್ಯರ್ಥಿ ಬೆಂಬಲಿಗರ ಮನೆ ಮೇಲೆ ದಾಳಿ
ಪಾಲಿಕೆ ಫೈಟ್ ಮುಗಿಯುತ್ತಿದ್ದಂತೆ ದ್ವೇಷದ ರಾಜಕೀಯ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಎಂಐಎಂ ಅಭ್ಯರ್ಥಿ ಬೆಂಬಲಿಗರ ಮನೆ ಮೇಲೆ ದಾಳಿ ನಡೆದಿದೆ.
ಹುಬ್ಬಳ್ಳಿ (ಸೆ. 07): ಪಾಲಿಕೆ ಫೈಟ್ ಮುಗಿಯುತ್ತಿದ್ದಂತೆ ದ್ವೇಷದ ರಾಜಕೀಯ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಎಂಐಎಂ ಅಭ್ಯರ್ಥಿ ಬೆಂಬಲಿಗರ ಮನೆ ಮೇಲೆ ದಾಳಿ ನಡೆದಿದೆ. ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯ ಪತಿಯಿಂದ ತಡರಾತ್ರಿ ಗಲಾಟೆ ನಡೆಸಿದ್ದಾರೆ. ಮನೆ ಮೇಲೆ ಕಲ್ಲು ಎಸೆದಿದ್ದಾರೆ. ಕಾರು, ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ.