ಬಟ್ಟೆ ಕಟ್ಕೊಂಡಿದ್ದಕ್ಕೆ ಕಾರಣ ಕೊಟ್ಟ ದಿನೇಶ್‌ಗೆ ಪಂಚ ಪ್ರಶ್ನೆ, ಉತ್ತರ ಕೊಡ್ತಾರಾ ಗುಂಡೂರಾವ್?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ದಿನೇಶ್ ಗುಂಡೂರಾವ್ ಮಂಗಳೂರು ಘಟನೆ ನಂತರದಲ್ಲಿ ಅನೇಕ ಪ್ರತಿಕ್ರಿಯೆ ನೀಡಿದ್ದರು. ಟಿಯರ್ ಗ್ಯಾಸ್ ನಿಂದ ರಕ್ಷಣೆ ಪಡೆಯಲು ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ದಿನೇಶ್ ಹೇಳಿದ್ದರು.

ಇವತ್ತು ಬಿಡುಗಡೆಯಾದ ಸಿಸಿಟಿವಿ ದೃಶ್ಯಾವಳಿಗಳು ಅನೇಕ ವಿಚಾರಗಳನ್ನು ಬಹಿರಂಗ ಮಾಡಿದೆ. ದಿನೇಶ್ ಗುಂಡೂರಾವ್ ಅವರಿಗೆ ಪಂಚ ಪ್ರಶ್ನೆ ಇಲ್ಲಿದೆ.

First Published Dec 24, 2019, 6:11 PM IST | Last Updated Dec 24, 2019, 6:14 PM IST

ಮಂಗಳೂರು(ಡಿ. 24) ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ದಿನೇಶ್ ಗುಂಡೂರಾವ್ ಮಂಗಳೂರು ಘಟನೆ ನಂತರದಲ್ಲಿ ಅನೇಕ ಪ್ರತಿಕ್ರಿಯೆ ನೀಡಿದ್ದರು. ಟಿಯರ್  ಗ್ಯಾಸ್ ನಿಂದ ರಕ್ಷಣೆ ಪಡೆಯಲು ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ದಿನೇಶ್ ಹೇಳಿದ್ದರು.

ಸೂಲಿಬೆಲೆ ಖಡಕ್ ಪ್ರತಿಕ್ರಿಯೆ

ಇವತ್ತು ಬಿಡುಗಡೆಯಾದ ಸಿಸಿಟಿವಿ ದೃಶ್ಯಾವಳಿಗಳು ಅನೇಕ ವಿಚಾರಗಳನ್ನು ಬಹಿರಂಗ ಮಾಡಿದೆ. ದಿನೇಶ್ ಗುಂಡೂರಾವ್ ಅವರಿಗೆ ಪಂಚ ಪ್ರಶ್ನೆ ಇಲ್ಲಿದೆ.