ಮಳಲಿ ಮಸೀದಿ ವಿವಾದ: ಕಾನೂನು ಸಮರಕ್ಕಿಳಿದ ಮಸೀದಿ ಆಡಳಿತ ಮಂಡಳಿ

ಗುರುಪುರ ಬಳಿಯ ಮಳಲಿ ಜುಮ್ಮಾ ಮಸೀದಿ ನವೀಕರಣ ಸಂದರ್ಭದಲ್ಲಿ ಐತಿಹ್ಯ ಕಟ್ಟಡವೊಂದು ಗೋಚರಿಸಿದ ಹಿನ್ನೆಲೆಯಲ್ಲಿ ಹಿಂದೂ ಪರ ಹಾಗೂ ಮುಸ್ಲಿಂ ಸಂಘಟನೆಗಳ ನಡುವೆ ತಿಕ್ಕಾಟಗಳು ನಡೆಯುತ್ತಲೇ ಇವೆ.

First Published May 29, 2022, 5:13 PM IST | Last Updated May 29, 2022, 5:13 PM IST

ಮಂಗಳೂರು, (ಮೇ.29): ಗುರುಪುರ ಬಳಿಯ ಮಳಲಿ ಜುಮ್ಮಾ ಮಸೀದಿ ನವೀಕರಣ ಸಂದರ್ಭದಲ್ಲಿ ಐತಿಹ್ಯ ಕಟ್ಟಡವೊಂದು ಗೋಚರಿಸಿದ ಹಿನ್ನೆಲೆಯಲ್ಲಿ ಹಿಂದೂ ಪರ ಹಾಗೂ ಮುಸ್ಲಿಂ ಸಂಘಟನೆಗಳ ನಡುವೆ ತಿಕ್ಕಾಟಗಳು ನಡೆಯುತ್ತಲೇ ಇವೆ.

ಮಳಲಿ ಮಸೀದಿ ವಿವಾದ: ತಾಂಬೂಲ ಪ್ರಶ್ನೆ ಆಯ್ತು, ಕಾನೂನಾತ್ಮಕ ಹೋರಾಟ ಹೇಗಿರಲಿದೆ..?

ಅದರಲ್ಲೂ ಎಸ್‌ಡಿಪಿಐ ಹಾಗೂ ವಿಶ್ವ ಹಿಂದೂ ಪರಿಷತ್ ನಡುವೆ ವಾರ್ ನಡೆದಿದ್ದು,  ಈ ಎರಡೂ ಸಂಘಟನೆಗಳು ಕಾನೂನು ಸಮರಕ್ಕಿಳಿದಿವೆ. ವಿಹೆಚ್‌ಪಿ ಅರ್ಜಿ ವಜಾ ಡಾಮಲು ಮಂಗಳೂರು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.