Asianet Suvarna News Asianet Suvarna News

ರಾತ್ರಿ ಹೊತ್ತಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್: ರೈಟ್ ರೈಟ್...!

ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ನಿಂತಲ್ಲೇ ನಿಂತಿದ್ದು ಕೆಎಸ್‌ಆರ್‌ಟಿಸಿ ಬಸ್ ಹಂತ-ಹಂತವಾಗಿ ರಸ್ತೆಗಿಳಿಯುತ್ತಿವೆ. ಕೆಲ ದಿನಗಳಿಂದಷ್ಟೇ ಬೆಳಗ್ಗೆಯಿಂದ ಸಂಜೆ ವರೆಗೆ ಮಾತ್ರ ಸಂಚರಿಸುತ್ತಿದ್ದ ಬಸ್ಸುಗಳಿಗೆ ಇದೀಗ ರಾತ್ರಿ ಹೊತ್ತಲ್ಲಿ ಓಡಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

First Published May 26, 2020, 7:52 PM IST | Last Updated May 26, 2020, 7:52 PM IST

ಬೆಂಗಳೂರು, (ಮೇ.26): ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ನಿಂತಲ್ಲೇ ನಿಂತಿದ್ದು ಕೆಎಸ್‌ಆರ್‌ಟಿಸಿ ಬಸ್ ಹಂತ-ಹಂತವಾಗಿ ರಸ್ತೆಗಿಳಿಯುತ್ತಿವೆ.

ಅಯ್ಯಯ್ಯೋ...! ಸರ್ಕಾರವೇನೋ ಬಸ್ ಬಿಟ್ಟಿದೆ, ಹತ್ತೋರೆ ಇಲ್ಲ

ಕೆಲ ದಿನಗಳಿಂದಷ್ಟೇ ಬೆಳಗ್ಗೆಯಿಂದ ಸಂಜೆ ವರೆಗೆ ಮಾತ್ರ ಸಂಚರಿಸುತ್ತಿದ್ದ ಬಸ್ಸುಗಳಿಗೆ ಇದೀಗ ರಾತ್ರಿ ಹೊತ್ತಲ್ಲಿ ಓಡಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

Video Top Stories