ಅಯ್ಯಯ್ಯೋ...! ಸರ್ಕಾರವೇನೋ ಬಸ್ ಬಿಟ್ಟಿದೆ, ಹತ್ತೋರೆ ಇಲ್ಲ..
ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇಂದಿನಿಂದ ಆರಂಭವಾಗಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಕೆಲವು ಕಡೆ ಸರದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂತು. ಆದ್ರೆ, ಇನ್ನು ಬೆಂಗಳೂರಿನಲ್ಲಿ ಬಸ್ ಏರಲು ಜನರು ಬರುತ್ತಿಲ್ಲ.
ಬೆಂಗಳೂರು, (ಮೇ.19): ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇಂದಿನಿಂದ ಆರಂಭವಾಗಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಕೆಲವು ಕಡೆ ಸರದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂತು.
ರಾಜ್ಯದಲ್ಲಿ ಹೀಗಿದೆ KSRTC, BMTC ಬಸ್ ಸಂಚಾರ: ಇಲ್ಲಿವೆ ಫೋಟೋಸ್
ಆದ್ರೆ, ಇನ್ನು ಬೆಂಗಳೂರಿನಲ್ಲಿ ಬಸ್ ಏರಲು ಜನರು ಬರುತ್ತಿಲ್ಲ. ಕೊರೋನಾ ಭಯದಿಂದ ಯಾಕ್ ರಿಸ್ಕ್ ಅಂತ ಜನರು ಬಸ್‌ನತ್ತ ಮುಖ ಮಾಡುತ್ತಿಲ್ಲ.