ಕೊಪ್ಪಳ: ಪಿಪಿಇ ಕಿಟ್ ಧರಿಸದೇ ಸೋಂಕಿತರ ಅಂತ್ಯಸಂಸ್ಕಾರ ಮಾಡಿದ ಸಿಬ್ಬಂದಿ

ಪಿಪಿಇ ಕಿಟ್ ಧರಿಸುವಂತೆ ಸರ್ಕಾರದ ಆದೇಶವಿದೆ. ಆದರೆ ಈ ನಿಯಮವನ್ನು ಕೊಪ್ಪಳ ಜಿಲ್ಲೆಯಲ್ಲಿ ಪಾಲಿಸಿಲ್ಲ. ಶವಸಂಸ್ಕಾರದ ವೇಳೆ ಪಿಪಿಇ ಕಿಟ್ ಇಲ್ಲದೇ ಅಂತ್ಯಸಂಸ್ಕಾರ ಮಾಡಲಾಗಿದೆ. 

First Published Jun 11, 2021, 5:45 PM IST | Last Updated Jun 11, 2021, 6:23 PM IST

ಬೆಂಗಳೂರು (ಜೂ. 11): ಪಿಪಿಇ ಕಿಟ್ ಧರಿಸುವಂತೆ ಸರ್ಕಾರದ ಆದೇಶವಿದೆ. ಆದರೆ ಈ ನಿಯಮವನ್ನು ಕೊಪ್ಪಳ ಜಿಲ್ಲೆಯಲ್ಲಿ ಪಾಲಿಸಿಲ್ಲ. ಕೊಪ್ಪಳ ಜಿಲ್ಲೆ ಶಿವಪುರದ ನಿವಾಸಿ ಕೆ ಪ್ರಸಾದ್ ಎಂಬುವವರು ಕೊರೋನಾದಿಂದ ಮೃತಪಟ್ಟಿದ್ದರು. ಶವಸಂಸ್ಕಾರದ ವೇಳೆ ಪಿಪಿಇ ಕಿಟ್ ಇಲ್ಲದೇ ಅಂತ್ಯಸಂಸ್ಕಾರ ಮಾಡಲಾಗಿದೆ. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮಾತ್ರ ಪಿಪಿಇ ಕಿಟ್ ಧರಿಸಿ ಪೋಸ್ ನೀಡಿದ್ದಾರೆ. 

ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ; ಹಸಿದವರಿಗೆ ಅನ್ನದಾತರಾದ ಗೂಳಿಹಟ್ಟಿ ಶೇಖರ್

Video Top Stories