ಶಿವಮೊಗ್ಗದಲ್ಲಿ 8 ಮಕ್ಕಳಲ್ಲಿ ಕವಾಸಕಿ ರೋಗ, ಇಬ್ಬರು ಸಾವು

ಕೊರೋನಾ ಆಯ್ತು, ಅದರಿಂದ ಫಂಗಸ್ ಸಮಸ್ಯೆ ಆಯ್ತು, ಇದೀಗ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಕೊರೋನಾದಿಂದ ಗುಣಮುಖರಾದ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದೆ.

First Published Jun 9, 2021, 9:49 AM IST | Last Updated Jun 9, 2021, 10:16 AM IST

ಶಿವಮೊಗ್ಗ (ಜೂ. 09): ಕೊರೋನಾ ಆಯ್ತು, ಅದರಿಂದ ಫಂಗಸ್ ಸಮಸ್ಯೆ ಆಯ್ತು, ಇದೀಗ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಕೊರೋನಾದಿಂದ ಗುಣಮುಖರಾದ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದೆ. ಇದು ಹೃದಯಕ್ಕೆ ತೀವ್ರ ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಶಿವಮೊಗ್ಗದಲ್ಲಿ 8 ಮಕ್ಕಳಿಗೆ ಕವಾಸಕಿ ಕಾಣಿಸಿಕೊಂಡಿದೆ. ಇಬ್ಬರು ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಕ್ಕಳ ತಜ್ಞ ಧನಂಜಯ್ ಸರ್ಜಿ ವಿವರಿಸಿದ್ದಾರೆ. 

ಕೊರೋನಾ ವಿರುದ್ಧ ಹೋರಾಡಲು ಆಯುರ್ವೇದ ಸಂಜೀವಿನಿ'ಆಯುಷ್ 64' ಮಾರುಕಟ್ಟೆಗೆ

Video Top Stories