Asianet Suvarna News Asianet Suvarna News

ನಿನ್ನೆ ಹುಟ್ಟುಹಬ್ಬ, ಇಂದು ಚಾಮುಂಡಿ ತಾಯಿ ದರ್ಶನ ಪಡೆದ ಕಿಚ್ಚ ಸುದೀಪ್

ನಿನ್ನೆ ಹುಟ್ಟುಹಬ್ಬದ ಹಿನ್ನಲೆ, ಇಂದು ನಟ ಕಿಚ್ಚ ಸುದೀಪ್ ರಾಮನಗರದ ಗೌಡಗೆರೆಗೆ ಭೇಟಿ ನೀಡಿ ಚಾಮುಂಡಿ ತಾಯಿ ದರ್ಶನ ಪಡೆದರು. 

First Published Sep 3, 2021, 5:00 PM IST | Last Updated Sep 3, 2021, 5:00 PM IST

ಬೆಂಗಳೂರು (ಸೆ. 03): ನಿನ್ನೆ ಹುಟ್ಟುಹಬ್ಬದ ಹಿನ್ನಲೆ, ಇಂದು ನಟ ಕಿಚ್ಚ ಸುದೀಪ್ ರಾಮನಗರದ ಗೌಡಗೆರೆಗೆ ಭೇಟಿ ನೀಡಿ ಚಾಮುಂಡಿ ತಾಯಿ ದರ್ಶನ ಪಡೆದರು. ಸುದೀಪ್ ದಂಪತಿಗೆ ಚಾಮುಂಡಿ ತಾಯಿ ವಿಗ್ರಹ ನೀಡಿ ಅರ್ಚಕರು ಸನ್ಮಾನಿಸಿದರು. 

ಸುದೀಪ್‌ಗೆ ಪುತ್ರಿ ಸಾನ್ವಿ ಬರ್ತಡೇ ವಿಶ್ ಮಾಡಿದ್ದು ಹೀಗೆ!