ಸುದೀಪ್‌ಗೆ ಪುತ್ರಿ ಸಾನ್ವಿ ಬರ್ತಡೇ ವಿಶ್ ಮಾಡಿದ್ದು ಹೀಗೆ!
ಸುದೀಪ್ ಹುಟ್ಟುಹಬ್ಬಕ್ಕೆ ಪುತ್ರಿ ಸಾನ್ವಿ ಸ್ಪೆಷಲ್ ಅಗಿ ಶುಭ ಕೋರಿದ್ದಾರೆ. ತಂದೆಯ 10 ವಿಶೇಷ ಗುಣಗಳನ್ನು ಹೈಲೈಟ್ ಮಾಡಿ ಒಂದು ಕೋಲಾಜ್ ಮಾಡಿದ್ದಾರೆ. ಅಪ್ಪನ ನಾಯಕತ್ವ ಹಾಗೂ ನಿಷ್ಠೆಯನ್ನು ಕೊಂಡಾಡಿ, ಸಂಭ್ರಮಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment