ಸುಲಭ್ ಶೌಚಾಲಯಗಳಲ್ಲಿ ಅಡುಗೆ ಮನೆ; ಹೈಕೋರ್ಟ್ ತೀವ್ರ ಕಳವಳ

ಸಿಲಿಕಾನ್ ಸಿಟಿಯಲ್ಲಿ ಸುಲಭ್ ಶೌಚಾಲಯಗಳ ಕೊರತೆ ಇದೆ. ವಿಪರ್ಯಾಸವೆಂದರೆ ಇಲ್ಲಿನ ಕೆಲವು ಶೌಚಾಲಯಗಳಲ್ಲಿ ಅಡುಗೆ ತಯಾರು ಮಾಡಲಾಗುತ್ತಿದೆ. ಈ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. 

First Published Sep 2, 2021, 12:37 PM IST | Last Updated Sep 2, 2021, 12:39 PM IST

ಬೆಂಗಳೂರು (ಸೆ. 02): ಸಿಲಿಕಾನ್ ಸಿಟಿಯಲ್ಲಿ ಸುಲಭ್ ಶೌಚಾಲಯಗಳ ಕೊರತೆ ಇದೆ. ವಿಪರ್ಯಾಸವೆಂದರೆ ಇಲ್ಲಿನ ಕೆಲವು ಶೌಚಾಲಯಗಳಲ್ಲಿ ಅಡುಗೆ ತಯಾರು ಮಾಡಲಾಗುತ್ತಿದೆ. ಈ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಲೆಟ್ಜ್ ಕಿಟ್ ಫೌಂಡೇಶನ್ ಈ ಬಗ್ಗೆ ಪಿಐಎಲ್ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, 'ನೀರಿನ ಸೌಕರ್ಯ, ಶುಚಿತ್ವದ ಬಗ್ಗೆ ಸರ್ವೆ ನಡೆಸಿ ಅಕ್ಟೋಬರ್ 7 ರೊಳಗೆ ವರದಿ ನೀಡಿ' ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. 

ಕರ್ನಾಟಕ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಆಕಸ್ಮಿಕ ಸಾವಲ್ಲ, ಕೊಲೆ.?

Video Top Stories