ಶುರುವಾಗಿದೆ ಎಸ್‌ಡಿಪಿಐ ಬ್ಯಾನ್ ಆಂದೋಲನ; ಸರ್ಕಾರ ಮೀನ ಮೇಷ ಎಣಿಸುತ್ತಿರುವುದ್ಯಾಕೆ?
ಕೆಜಿ ಹಳ್ಳಿ ಗಲಭೆ ಹಿಂದೆ ಎಸ್‌ಡಿಪಿಐ ಕೈವಾಡ ಇರುವುದು ಬಹಳ ಸ್ಷಪ್ಟವಾಗಿದೆ. ಅರೆಸ್ಟ್ ಆದ ಅರೋಪಿಗಳಲ್ಲಿ ಶೇ. 90 ರಷ್ಟು ಅವರೇ ಇರೋದು. ಈ ಸಂಘಟನೆಯ ಮೇಲೆ ಸಾಲು ಸಾಲು ಹತ್ಯೆಗಳ ಸಾಕ್ಷಿಗಳೂ ಇವೆ. ಇಂತಹ ಗಲಭೆಗಳು ಎದ್ದಾಗ ಎಸ್‌ಡಿಪಿಐ ಬ್ಯಾನ್ ಮಾಡಿ ಎಂಬ ಕೂಗು ಶುರುವಾಗುತ್ತದೆ.
ಬೆಂಗಳೂರು (ಆ. 15): ಕೆಜಿ ಹಳ್ಳಿ ಗಲಭೆ ಹಿಂದೆ ಎಸ್‌ಡಿಪಿಐ ಕೈವಾಡ ಇರುವುದು ಬಹಳ ಸ್ಷಪ್ಟವಾಗಿದೆ. ಅರೆಸ್ಟ್ ಆದ ಅರೋಪಿಗಳಲ್ಲಿ ಶೇ. 90 ರಷ್ಟು ಅವರೇ ಇರೋದು. ಈ ಸಂಘಟನೆಯ ಮೇಲೆ ಸಾಲು ಸಾಲು ಹತ್ಯೆಗಳ ಸಾಕ್ಷಿಗಳೂ ಇವೆ. ಇಂತಹ ಗಲಭೆಗಳು ಎದ್ದಾಗ ಎಸ್‌ಡಿಪಿಐ ಬ್ಯಾನ್ ಮಾಡಿ ಎಂಬ ಕೂಗು ಶುರುವಾಗುತ್ತದೆ. ಆದರೆ ಸರ್ಕಾರ ಮಾತ್ರ ಬ್ಯಾನ್ ಮಾಡಲು ಮೀನಮೇಷ ಎಣಿಸುತ್ತಿದೆ. ಇಂತಹ ಗಲಭೆ ಹಿಂದೆ ಎಸ್‌ಡಿಪಿಐ ಕೈವಾಡ ಇರುವುದು ಸ್ಷಷ್ಟವಾಗಿದ್ದರೂ ಸಹ ಸರ್ಕಾರ ಮಾತ್ರ ನಿಷೇಧ ಹೇರಲು ಒಪ್ಪುತ್ತಿಲ್ಲ. ಬ್ಯಾನ್ ಮಾಡಲು ಸರ್ಕಾರಕ್ಕೆ ಯಾಕಾಗಿ ಭಯ? ಸಾರ್ವಜನಿಕ ವಲಯದಿಂದಲೂ ಒತ್ತಡ ಇದ್ದರೂ ಡೋಂಟ್ ಕೇರ್ ಅನ್ನುತ್ತಿರುವುದೇಕೆ? ಇಲ್ಲಿದೆ ಒಂದು ವರದಿ..!