Asianet Suvarna News Asianet Suvarna News

ಬಡ ಜನರ ನೆರವಿಗೆ ನಿಂತ ರಾಜ್ಯ ಸರ್ಕಾರ..!

ಕ್ಷೌರಿಕ ಹಾಗೂ ಮಡಿವಾಳರಿಗೆ ಪರಿಹಾರ ನೀಡಲು ಸರಳ ಕ್ರಮ ಅನುಸರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತಾದ ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

First Published May 27, 2020, 7:34 PM IST | Last Updated May 27, 2020, 7:34 PM IST

ಬೆಂಗಳೂರು(ಮೇ.27): ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಾಗಲು ರಾಜ್ಯ ಸರ್ಕಾರ ಅಭಯಹಸ್ತ ನೀಡಿದೆ. ಬಡ ಸಮುದಾಯಕ್ಕೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದೆ.

ಕ್ಷೌರಿಕ ಹಾಗೂ ಮಡಿವಾಳರಿಗೆ ಪರಿಹಾರ ನೀಡಲು ಸರಳ ಕ್ರಮ ಅನುಸರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತಾದ ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

5ನೇ ಹಂತದ ಲಾಕ್‌ಡೌನ್ ಇರುತ್ತಾ? ಇರಲ್ವಾ?

ಕ್ಷೌರಿಕರಿಗೆ ಹಾಗೂ ಮಡಿವಾಳರಿಗೆ ಬಗ್ಗೆ ಪಿಡಿಓಗಳಿಂದ  ದೃಢೀಕರಣ ಮಾಡಿಸಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.