ಸರ್ಕಾರದ ವತಿಯಿಂದ ಸಾಮೂಹಿಕ ಮದುವೆಗೆ ಹೊಸ ಡೇಟ್ ಫಿಕ್ಸ್

ಕೊರೋನಾ ತಣ್ಣಿರು ಎರಚಿದೆ. ಹೀಗಾಗಿ ದೇವಸ್ಥಾನದಲ್ಲಿ ಮದುವೆಯಾಗಬೇಕಿದ್ದ ಜೋಡಿಗಳು ಮನೆಯಲ್ಲಿ ಮದುವೆಯಾಗಿದ್ದಾರೆ. ಇದೀಗ ಸರ್ಕಾರ ಮತ್ತೊಮ್ಮೆ ಮದುವೆ ದಿನಾಂಕ ಫಿಕ್ಸ್ ಮಾಡಿದೆ.

First Published Oct 25, 2020, 7:32 PM IST | Last Updated Oct 25, 2020, 7:32 PM IST

ಬಳ್ಳಾರಿ, (ಅ.25): ಶಾದಿ ಭಾಗ್ಯಕ್ಕೆ ಪರ್ಯಾಯವಾಗಿ ಬಡ ಹಿಂದುಳಿದ ವರ್ಗದವರ ಸಾಮೂಹಿಕ ವಿವಾಹ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.  ಪ್ಲಾನ್ ಪ್ರಕಾರ ನಡೆದಿದ್ರೇ ಇಷ್ಟೋತ್ತಿಗಾಗಲೇ ಮೂರು ಸಾವಿರ ಜೋಡಿ ಹಸೆಮಣೆ ಏರಿ ಮದುವೆಯಾಗಬೇಕಿತ್ತು

ದೇವಾಲಯದಲ್ಲಿ ಮದುವೆಯಾದ್ರೆ ವಧುವಿಗೆ ಸಿಗುತ್ತೆ 55 ಸಾವಿರ

ಆದ್ರೇ ಇದೆಲ್ಲದಕ್ಕೂ ಕೊರೋನಾ ತಣ್ಣಿರು ಎರಚಿದೆ. ಹೀಗಾಗಿ ದೇವಸ್ಥಾನದಲ್ಲಿ ಮದುವೆಯಾಗಬೇಕಿದ್ದ ಜೋಡಿಗಳು ಮನೆಯಲ್ಲಿ ಮದುವೆಯಾಗಿದ್ದಾರೆ. ಇದೀಗ ಸರ್ಕಾರ ಮತ್ತೊಮ್ಮೆ ಮದುವೆ ದಿನಾಂಕ ಫಿಕ್ಸ್ ಮಾಡಿದೆ.