Asianet Suvarna News Asianet Suvarna News

ಹಳೆ ದೋಸ್ತಿಗಳ ಹೊಸ ಡೀಲ್: ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ..?

ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ? ಉಭಯ ಪಕ್ಷಗಳ ನಡುವೆ ಮತ್ತೆ ಮದುವೆ? ಕೊರೋನಾ ನಡುವೆ ಕಳೆಗುಂದಿದ್ದ ರಾಜ್ಯರಾಜಕಾರಣದಲ್ಲೀಗ ಹೊಸ ಸಂಚಲನ ಶುರುವಾಗಿದೆ.

First Published May 23, 2020, 4:59 PM IST | Last Updated May 23, 2020, 4:59 PM IST

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಶುರುವಾಗಿದೆ. ಮತ್ತೆ ಒಂದಾದ್ರು DK, HDK, ಗೌಡ್ರು ಹಾಗೂ  ಸಿದ್ದರಾಮಯ್ಯ. ಹಾದಿ-ಬೀದಿಯಲ್ಲಿ ಕಿತ್ತಾಡಿಕೊಂಡಿರೋದ್ಯಾಕೆ? ಇದು ಕೈ ದಳಪತಿಗಳ ನಿಗೂಢ ಹೆಜ್ಜೆ.

ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ? ಉಭಯ ಪಕ್ಷಗಳ ನಡುವೆ ಮತ್ತೆ ಮದುವೆ? ಕೊರೋನಾ ನಡುವೆ ಕಳೆಗುಂದಿದ್ದ ರಾಜ್ಯರಾಜಕಾರಣದಲ್ಲೀಗ ಹೊಸ ಸಂಚಲನ ಶುರುವಾಗಿದೆ.

ತೂಫಾನ್ ಮಧ್ಯೆ ಪ್ರಧಾನಿ ಮೋದಿ

ಮೈತ್ರಿ ಸರ್ಕಾರ ಉರುಳಿ ಬಿದ್ದ ಬಳಿಕ ಆಜನ್ಮ ದ್ವೇಷಿಗಳಾಗಿ ಬದಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗುತ್ತಿದ್ದಾರೆ. ಅಷ್ಟಕ್ಕೂ ಈ ಹೊಸ ದೋಸ್ತಿ ಯಾವ ಕಾರಣಕ್ಕೆ ಗೊತ್ತಾ? ಇಲ್ಲಿದೆ ನೋಡಿ ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್

Video Top Stories