ಕೊರೋನಾ ಯುದ್ಧದ ಬಳಿಕ ತೂಫಾನ್ ಮಧ್ಯೆ ಪ್ರಧಾನಿ ಮೋದಿ
ಅಂಫಾನ್ ಚಂಡಮಾರುತಕ್ಕೆ ಧರೆಗುರುಳಿ ಬಿದ್ದವು ಸಾವಿರಾರು ಮರಗಳು. ನೆಲಕಚ್ಚಿವೆ 5 ಸಾವಿರಕ್ಕೂ ಅಧಿಕ ಮನೆಗಳು. ಅಲ್ಲಿ ಸ್ಟೇ ಅಟ್ ಹೋಂ ಅನ್ನೋಕೆ ಅಲ್ಲಿ ಮನೆಗಳೇ ಇಲ್ಲ. ಕೊರೋನಾಸುರನಿಗೆ ಸಾಥ್ ನೀಡುತ್ತಿದೆ ಅತಿ ಭಯಾನಕ ರಕ್ಕಸ.
ಬೆಂಗಳೂರು: 83 ದಿನಗಳ ಕೊರೋನಾ ಯುದ್ದದ ಬಳಿಕ ಚಂಡಮಾರುತದ ಯುದ್ಧಕ್ಕೆ ಪ್ರಧಾನಿ ಮೋದಿ ರೆಡಿ. ಶತಮಾನದ ರಣಭೀಕರ ತೂಫಾನ್ ಮಧ್ಯೆ ಮೋದಿ ಕಣ್ಣಿಗೆ ಬಿದ್ದ ದೃಶ್ಯ.
ಧರೆಗುರುಳಿ ಬಿದ್ದವು ಸಾವಿರಾರು ಮರಗಳು. ನೆಲಕಚ್ಚಿವೆ 5 ಸಾವಿರಕ್ಕೂ ಅಧಿಕ ಮನೆಗಳು. ಅಲ್ಲಿ ಸ್ಟೇ ಅಟ್ ಹೋಂ ಅನ್ನೋಕೆ ಅಲ್ಲಿ ಮನೆಗಳೇ ಇಲ್ಲ. ಕೊರೋನಾಸುರನಿಗೆ ಸಾಥ್ ನೀಡುತ್ತಿದೆ ಅತಿ ಭಯಾನಕ ರಕ್ಕಸ.
1200 ಕಿ.ಮಿ ಸೈಕಲ್ ತುಳಿದ ಬಾಲಕಿ ಹೊಗಳಿದ ಇವಾಂಕ! ಬಿಸಿ ಮುಟ್ಟಿಸಿದ ಟ್ವಿಟರಿಗರು..!
ಒಡಿಶಾ ಗೆದ್ದಿದ್ದೇಕೆ? ಪಶ್ಚಿಮ ಬಂಗಾಳ ಸೋತಿದ್ದೆಲ್ಲಿ? ಮೋದಿ ಕಣ್ಣಾರೆ ಕಂಡ ಚಂಡ ಮಾರುತದ ಸತ್ಯವೇನು? ಇದೇ ಈ ಹೊತ್ತಿನ ವಿಶೇಷ ಸುವರ್ಣ ಫೋಕಸ್‌ನಲ್ಲಿ...