ದೇವೇಗೌಡ್ರ ಬತ್ತಳಿಕೆಯಿಂದ ಸಿಡಿದಿದೆ ಖತರ್ನಾಕ್ ಅಸ್ತ್ರ?
ಜೆಡಿಎಸ್ ವರಿಷ್ಠ ದೇವೇಗೌಡ್ರ ರಾಜಕೀಯದಾಟವನ್ನು ಬಲ್ಲವರಿಲ್ಲ. ದೊಡ್ಡಗೌಡ್ರು ಉರುಳಿಸುವ ದಾಳವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ರಾಜಕೀಯ ತಂತ್ರ ಹೆಣೆದು ಎದುರಾಳಿಗಳನ್ನು ಕಟ್ಟಿ ಹಾಕುವುದರಲ್ಲಿ ನಿಸ್ಸೀಮರು. ಇದೀಗ ದೊಡ್ಡ ಗೌಡ್ರು ಉರುಳಿಸಿರುವ ದಾಳ ಅಂತಿಂಥಲ್ಲ. ಇವರ ದಾಳಕ್ಕೆ ಬಲಿಯಾಗುವವರು ಸಿಎಂ ಬಿಎಸ್‌ವೈ ಅವರಾ? ಮಾಜಿ ಸಿಎಂ ಸಿದ್ದರಾಮಯ್ಯನವರಾ? ಕೊರೊನಾದಿಂದಾಗಿ ರಾಜಕೀಯಕ್ಕೆ ಕೊಂಚಚ ಬ್ರೇಕ್ ಕೊಟ್ಟಿದ್ದ ದೊಡ್ಡಗೌಡ್ರು, ಇದೀಗ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಏನದು? ಇಲ್ಲಿದೆ ನೋಡಿ..!
ಬೆಂಗಳೂರು (ಮೇ. 28): ಜೆಡಿಎಸ್ ವರಿಷ್ಠ ದೇವೇಗೌಡ್ರ ರಾಜಕೀಯದಾಟವನ್ನು ಬಲ್ಲವರಿಲ್ಲ. ದೊಡ್ಡಗೌಡ್ರು ಉರುಳಿಸುವ ದಾಳವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ರಾಜಕೀಯ ತಂತ್ರ ಹೆಣೆದು ಎದುರಾಳಿಗಳನ್ನು ಕಟ್ಟಿ ಹಾಕುವುದರಲ್ಲಿ ನಿಸ್ಸೀಮರು. ಇದೀಗ ದೊಡ್ಡ ಗೌಡ್ರು ಉರುಳಿಸಿರುವ ದಾಳ ಅಂತಿಂಥಲ್ಲ. ಇವರ ದಾಳಕ್ಕೆ ಬಲಿಯಾಗುವವರು ಸಿಎಂ ಬಿಎಸ್‌ವೈ ಅವರಾ? ಮಾಜಿ ಸಿಎಂ ಸಿದ್ದರಾಮಯ್ಯನವರಾ? ಕೊರೊನಾದಿಂದಾಗಿ ರಾಜಕೀಯಕ್ಕೆ ಕೊಂಚಚ ಬ್ರೇಕ್ ಕೊಟ್ಟಿದ್ದ ದೊಡ್ಡಗೌಡ್ರು, ಇದೀಗ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಏನದು? ಇಲ್ಲಿದೆ ನೋಡಿ..!