ಜನತಾ ಕರ್ಫ್ಯೂ: ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಧಾವಿಸಿದ ಆರ್ಥಿಕ ತಜ್ಞ
ನಾಳಿನ ಜನತಾ ಕರ್ಫ್ಯೂಗೆ ಇಡೀ ದೇಶವೇ ಸಜ್ಜಾಗುತ್ತಿದ್ದರೆ ಬೆಂಗಳೂರಿನ ಆರ್ಥಿಕ ತಜ್ಞ ರುದ್ರಮೂರ್ತಿಯವರು ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ. ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಕರ್ಫ್ಯೂ ದಿನ ಬೀದಿ ವ್ಯಾಪಾರಿಗಳು, ಹಸಿದವರಿಗೆ ಊಟ, ತಿಂಡಿ ನೀಡುವ ಮೂಲಕ ಮಾನವೀಯ ಕೆಲಸಕ್ಕೆ ನಾಂದಿ ಹಾಡಿದ್ದಾರೆ. ಈ ಅಭಿಯಾನದ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 21): ನಾಳಿನ ಜನತಾ ಕರ್ಫ್ಯೂಗೆ ಇಡೀ ದೇಶವೇ ಸಜ್ಜಾಗುತ್ತಿದ್ದರೆ ಬೆಂಗಳೂರಿನ ಆರ್ಥಿಕ ತಜ್ಞ ರುದ್ರಮೂರ್ತಿಯವರು ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ. ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಕರ್ಫ್ಯೂ ದಿನ ಬೀದಿ ವ್ಯಾಪಾರಿಗಳು, ಹಸಿದವರಿಗೆ ಊಟ, ತಿಂಡಿ ನೀಡುವ ಮೂಲಕ ಮಾನವೀಯ ಕೆಲಸಕ್ಕೆ ನಾಂದಿ ಹಾಡಿದ್ದಾರೆ. ಈ ಅಭಿಯಾನದ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!