Asianet Suvarna News Asianet Suvarna News

ಕೊರೊನಾ ವಿಚಾರದಲ್ಲಿ ಭಾರೀ ಭ್ರಷ್ಟಾಚಾರವಾಗುತ್ತಿದೆ: ಎಚ್‌ಕೆ ಪಾಟೀಲ್

'ಕೊರೊನಾ ವಿಚಾರದಲ್ಲಿ ಗುಣಮಟ್ಟದ ವ್ಯವಸ್ಥೆಯಾಗುತ್ತಿಲ್ಲ. ಕೊರೊನಾ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಸೌಧದಲ್ಲಿ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಲೆಕ್ಕಪತ್ರ ಸಮಿತಿ ಇಂದು ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು.  ಆದರೆ ಭೇಟಿ ನೀಡಿಲ್ಲ' ಎಂದು ಹೇಳಿದ್ದಾರೆ. 

First Published May 28, 2020, 3:27 PM IST | Last Updated May 28, 2020, 3:27 PM IST

ಬೆಂಗಳೂರು (ಮೇ. 28): ಕೊರೊನಾ ವಿಚಾರದಲ್ಲಿ ಗುಣಮಟ್ಟದ ವ್ಯವಸ್ಥೆಯಾಗುತ್ತಿಲ್ಲ. ಕೊರೊನಾ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಸೌಧದಲ್ಲಿ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಲೆಕ್ಕಪತ್ರ ಸಮಿತಿ ಇಂದು ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು.  ಆದರೆ ಭೇಟಿ ಎಂದು ಹೇಳಿದ್ದಾರೆ. 

ಕೊರೋನಾ ಎಕ್ಸ್‌ಪ್ರೆಸ್: ಏಷ್ಯಾದಲ್ಲೇ ಭಾರತಕ್ಕೆ ಅಗ್ರಸ್ಥಾನ..!

' ಶಾಸನ ಸಭೆಯ ಸಮಿತಿಗಳ ಸಂವಿಧಾನಾತ್ಮಕ ಬಾಧ್ಯತೆಯನ್ನು ಪ್ರಶ್ನಿಸುವ ವಿಧಾನ ಮಂಡಲದ ಸಮಿತಿಗಳ ಅಧಿಕಾರ ಮೊಟಕುಗೊಳಿಸುವ ಲಘು ಪ್ರಕಟಣೆ 104ನ್ನು ಹಿಂಪಡೆದು ಭ್ರಷ್ಠಾಚಾರವನ್ನು ತನಿಖೆ ಮಾಡುವ ನಿರ್ಭಯ ನಿರ್ಧಾಕ್ಷಿಣ್ಯ ವಾತಾವರಣ ಸೃಷ್ಠಿಸಿ' ಎಂದಿದ್ದಾರೆ. 

Video Top Stories