Hijab Row: ಶಿಕ್ಷಕರಿಂದ ಮನವೊಲಿಕೆ, ಹಿಜಾಬ್ ತೆಗೆದು ತರಗತಿಗೆ ಬಂದ ವಿದ್ಯಾರ್ಥಿನಿಯರು
ಹಿಜಾಬ್ (Hijab Row) ಧರಿಸಿ ಬಂದವರಿಗೆ ತುಮಕೂರು ಎಸ್ ವಿ ಎಸ್ ಶಾಲೆಯ ಶಿಕ್ಷಕರು ಮನವೊಲಿಕೆ ಮಾಡಿ, ಶಾಲೆಯೊಳಗೆ ಕರೆದೊಯ್ದಿದ್ದಾರೆ. ಕೆಲ ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ತೆಗೆಯಲು ಒಪ್ಪಲಿಲ್ಲ, ಹಾಗೆಯೇ ಮನೆಗೆ ಹೋದರು.
ತುಮಕೂರು (ಫೆ. 14): ಹಿಜಾಬ್ (Hijab) ಧರಿಸಿ ಬಂದವರಿಗೆ ತುಮಕೂರು (Tumakur) ಎಸ್ ವಿ ಎಸ್ ಶಾಲೆಯ ಶಿಕ್ಷಕರು ಮನವೊಲಿಕೆ ಮಾಡಿ, ಶಾಲೆಯೊಳಗೆ ಕರೆದೊಯ್ದಿದ್ದಾರೆ. ಕೆಲ ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ತೆಗೆಯಲು ಒಪ್ಪಲಿಲ್ಲ, ಹಾಗೆಯೇ ಮನೆಗೆ ಹೋದರು. ಶಿವಮೊಗ್ಗದಲ್ಲಿ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಪಟ್ಟು ಹಿಡಿದರು. ಒಪ್ಪದಿದ್ದಾಗ, ನಮಗೆ ಪರೀಕ್ಷೆ ಬೇಡ, ಹಿಜಾಬ್ ಬೇಕೇ ಬೇಕು ಎಂದು ವಿದ್ಯಾರ್ಥಿನಿಯರು ವಾಪಸ್ಸಾದರು.
Hijab Row: ದಕ್ಷಿಣ ಕನ್ನಡ, ಉಡುಪಿಯ ಜನ ಎಚ್ಚೆತ್ತುಕೊಳ್ಳದಿದ್ರೆ ಮತ್ತೊಂದು ಕೇರಳ ಆಗುತ್ತೆ: ಪ್ರತಾಪ್ ಸಿಂಹ