Hijab Row: ಹೈಕೋರ್ಟ್‌ನಲ್ಲಿ ಅಂಗಳದಲ್ಲಿ ಹಿಜಾಬ್‌ ವಾದ, ಪ್ರತಿವಾದ ಹೇಗಿತ್ತು?

* ಆಧಾರ್‌ ಕಾರ್ಡ್‌ನಲ್ಲಿ ಇಲ್ಲ ಹಿಜಾಬ್‌, ತರಗತಿಗೆ ಏಕೆ?
*  2004 ರ ಸರ್ಕಾರ ಆದೇಶ ಏನು ಹೇಳುತ್ತೆ?
*  ಹೈಕೋರ್ಟ್ ಅಂತಿಮ ನಿರ್ಣಯಕ್ಕೆ ಆದಷ್ಟು ಬೇಗ ಬರುವ ಸಾಧ್ಯತೆ
 

First Published Feb 24, 2022, 12:36 PM IST | Last Updated Feb 24, 2022, 12:36 PM IST

ಬೆಂಗಳೂರು(ಫೆ.24):  ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 10 ದಿನಗಳಿಂದ ಹೈಕೋರ್ಟ್‌ನಲ್ಲಿ ವಾದ, ಪ್ರತಿವಾದ ನಡೆಯುತ್ತಿದೆ. ಆಧಾರ್‌ ಕಾರ್ಡ್‌ನಲ್ಲಿ ಇಲ್ಲ ಹಿಜಾಬ್‌, ತರಗತಿಗೆ ಏಕೆ?. 2004 ರ ಸರ್ಕಾರ ಆದೇಶ ಏನು ಹೇಳುತ್ತೆ?. ಇದೆಲ್ಲದರ ಬಗ್ಗೆ ಹೈಕೋರ್ಟ್‌ನಲ್ಲಿ ವಾದ, ಪ್ರತಿವಾದ ನಡೆಯುತ್ತಿದೆ. ಹೈಕೋರ್ಟ್ ಅಂತಿಮ ನಿರ್ಣಯಕ್ಕೆ ಆದಷ್ಟು ಬೇಗ ಬರುವ ಸಾಧ್ಯತೆ ಇದೆ. ಸಮವಸ್ತ್ರದ ಜೊತೆಗೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ.ಎಸ್‌. ದೀಕ್ಷಿತ್‌, ನ್ಯಾ, ಖಾಜಿ ಜೈಬುನ್ನಿಸಾ ಮೊಹಿದ್ದಿನ್‌ ಅವರಿದ್ದ ಪೂರ್ಣ ಪೀಠ ಸುಮಾರು 2 ಗಂಟೆಗಳ ವಾದ ಆಲಿಸಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಹರ್ಷನ ಕೊಲೆ ವಿಚಾರ, ಶಿವಮೊಗ್ಗ ಪೊಲೀಸರ ಮುಂದಿದೆ ಹಲವು ಸವಾಲುಗಳು

Video Top Stories