ಕೊರೋನಾ ಭೀತಿ: ಸೋಂಕಿತರ ಅಂಕಿ-ಅಂಶ ಬಹಿರಂಗಪಡಿಸಿದ ಶ್ರೀರಾಮುಲು

ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ತಲ್ಲಣ ಸೃಷ್ಟಿಸಿರುವ ಹಿನ್ನಲೆಯಲ್ಲಿ ಇಡೀ ರಾಜ್ಯವೇ ಸ್ಥಬ್ಧವಾಗಿದೆ. ಜನ ಮನೆಯಿಂದ ಹೊರ ಬರುವುದಕ್ಕೂ ಭಯಭೀತರಾಗಿದ್ದಾರೆ. ಎಲ್ಲೆಡೆ  ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ,ಸೋಂಕಿತರ ಅಂಕಿ- ಅಂಶಗಳ ಬಗ್ಗೆ  ಆರೋಗ್ಯ ಸಚಿವ ಶ್ರೀ ರಾಮುಲು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದಾರೆ. 

First Published Mar 20, 2020, 2:31 PM IST | Last Updated Mar 20, 2020, 2:31 PM IST

ಬೆಂಗಳೂರು (ಮಾ. 20): ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ತಲ್ಲಣ ಸೃಷ್ಟಿಸಿರುವ ಹಿನ್ನಲೆಯಲ್ಲಿ ಇಡೀ ರಾಜ್ಯವೇ ಸ್ಥಬ್ಧವಾಗಿದೆ. ಜನ ಮನೆಯಿಂದ ಹೊರ ಬರುವುದಕ್ಕೂ ಭಯಭೀತರಾಗಿದ್ದಾರೆ. ಎಲ್ಲೆಡೆ  ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭೀತಿಯ ನಡುವೆಯೂ ಸಮಾಧಾನ; ಇಬ್ಬರು ಸೋಂಕಿತರು ಗುಣಮುಖ

ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ,ಸೋಂಕಿತರ ಅಂಕಿ- ಅಂಶಗಳ ಬಗ್ಗೆ  ಆರೋಗ್ಯ ಸಚಿವ ಶ್ರೀ ರಾಮುಲು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದಾರೆ.