ಕೊರೋನಾ ರೂಲ್ಸ್ ಬದಲಿಸಿದ್ರೆ ಅನಾಹುತ: ಎಚ್ಚರಿಕೆ ಕೊಟ್ಟ ಮಾಜಿ ಸಿಎಂ

ಕೊರೋನಾ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು,  ಕೊರೋನಾ ರೂಲ್ಸ್ ಬದಲಿಸಿದ್ರೆ ಅನಾಹುತ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

First Published Mar 20, 2021, 6:44 PM IST | Last Updated Mar 20, 2021, 6:44 PM IST

ರಾಮನಗರ, (ಮಾ.20): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಕೇಸ್‌ಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಆತಂಕ ಮೂಡಿಸಿದೆ.

ಬೈ ಎಲೆಕ್ಷನ್‌ಗೆ ಕೊರೋನಾ ರೂಲ್ಸ್ ಅಪ್ಲೈ ಆಗಲ್ಲವೆಂದ ಸಿಎಂಗೆ HDK ಜಬರ್ದಸ್ತ್ ಟಾಂಗ್! 

.ಇನ್ನೂ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು,  ಕೊರೋನಾ ರೂಲ್ಸ್ ಬದಲಿಸಿದ್ರೆ ಅನಾಹುತ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Video Top Stories