ಸೋಷಿಯಲ್ ಮೀಡಿಯಾದಲ್ಲಿ ಸುಮಲತಾ ವಿರುದ್ಧ ಮುಗಿಬಿದ್ದ ಎಚ್‌ಡಿಕೆ ಅಭಿಮಾನಿಗಳು
ಎಚ್‌ಡಿಕೆ - ಸುಮಲತಾ ನಡುವಿನ ಕೆಆರ್‌ಎಸ್ ಟಾಕ್ ವಾರ್, ಅವರ ಬೆಂಬಲಿಗರ ನಡುವಿನ ವಾರ್‌ಗೂ ಕಾರಣವಾಗಿದೆ.
ಮೈಸೂರು (ಜು. 12): ಎಚ್‌ಡಿಕೆ - ಸುಮಲತಾ ನಡುವಿನ ಕೆಆರ್‌ಎಸ್ ಟಾಕ್ ವಾರ್, ಅವರ ಬೆಂಬಲಿಗರ ನಡುವಿನ ವಾರ್‌ಗೂ ಕಾರಣವಾಗಿದೆ. ಜೆಡಿಎಸ್ ನಾಯಕರ ವಿರುದ್ಧ ನಿನ್ನೆ ಅಂಬಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು. ಇದೀಗ ಸುಮಲತಾ ವಿರುದ್ಧ ಎಚ್‌ಡಿಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
HDK ಪರ ಬ್ಯಾಟ್ ಬೀಸಿದ್ದ ಡಿಕೆಶಿಗೆ ಸುಮಲತಾ ಬೌನ್ಸರ್..ಹೊಣೆ ಹೊರ್ತೀರಾ?