ಸುಮಲತಾ ಹೇಳಿಕೆಗೆ ನೋ ಕಮೆಂಟ್ ಎಂದು ಹೊರಟು ಹೋದ ಎಚ್‌ಡಿಕೆ.!
ಕೆಆರ್‌ಎಸ್ ಬಿರುಕು ವಿವಾದಕ್ಕೆ ಕದನ ವಿರಾಮ ಘೋಷಿಸಿದ ಬಳಿಕ ಎಚ್‌ಡಿಕೆ ಮೌನ ವಹಿಸಿದ್ದಾರೆ. ಸುಮಲತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 'ನಾನು ಮಾತನಾಡಲು ಏನೂ ಇಲ್ಲ ಬಿಡಿ' ಎಂದು ಹೊರಟು ಹೋಗಿದ್ದಾರೆ.
ಬೆಂಗಳೂರು (ಜು. 14): ಕೆಆರ್‌ಎಸ್ ಬಿರುಕು ವಿವಾದಕ್ಕೆ ಕದನ ವಿರಾಮ ಘೋಷಿಸಿದ ಬಳಿಕ ಎಚ್‌ಡಿಕೆ ಮೌನ ವಹಿಸಿದ್ದಾರೆ. ಸುಮಲತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 'ನಾನು ಮಾತನಾಡಲು ಏನೂ ಇಲ್ಲ ಬಿಡಿ' ಎಂದು ಹೊರಟು ಹೋಗಿದ್ದಾರೆ.
ಮಂಡ್ಯದಲ್ಲಿ ಮೂರು ಹೋರಾಟ; ಸಂಸದೆ ಸುಮಲತಾ ನಡೆಗೆ ನಡುಗಿದ ಸಕ್ಕರೆ ನಗರ!
ರಾಮನಗರದಲ್ಲಿ ಕೃಷಿ ಅಭಿಯಾನ ಉದ್ಘಾಟನೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.