Asianet Suvarna News Asianet Suvarna News

ಬೆಂಗಳೂರು ಪ್ರಯಾಣ ರದ್ದು, ಹಾನಗಲ್‌ನಲ್ಲೇ ರಹಸ್ಯ ಸಭೆ, ಸಿಎಂ ಕೊನೆಕ್ಷಣದ ಕಸರತ್ತು!

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಕೊಂಡ ಅಲ್ಪಾವಧಿಯಲ್ಲಿಯೇ ಸಿಎಮ ಬೊಮ್ಮಾಯಿಗೆ ಉಪಚುನಾವಣೆಯ ಅಗ್ನಿಪರೀಕ್ಷೆ ಎದುರಾಗಿದೆ. ಕಳೆದ 5 ದಿನಗಳಿಂದ ಹಾನಗಲ್‌ನಲ್ಲಿಯೇ ವಾಸ್ತವ್ಯ ಹೂಡಿದ್ದು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ. 

First Published Oct 29, 2021, 10:57 AM IST | Last Updated Oct 29, 2021, 11:03 AM IST

ಬೆಂಗಳೂರು (ಅ. 29): ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಕೊಂಡ ಅಲ್ಪಾವಧಿಯಲ್ಲಿಯೇ ಸಿಎಮ ಬೊಮ್ಮಾಯಿಗೆ (Basavaraj Bommai) ಉಪಚುನಾವಣೆಯ (Byelection) ಅಗ್ನಿಪರೀಕ್ಷೆ ಎದುರಾಗಿದೆ. ಕಳೆದ 5 ದಿನಗಳಿಂದ ಹಾನಗಲ್‌ನಲ್ಲಿಯೇ (Hangal) ವಾಸ್ತವ್ಯ ಹೂಡಿದ್ದು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ.

ನ್ಯೂಸ್ ಅರ್: ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!

ಪ್ರತಿ ಬೂತ್‌ನ ಮಾಹಿತಿ ಪಡೆದು ದಾಳ ಉರುಳಿಸುತ್ತಿದ್ದಾರೆ. ಬೆಂಗಳೂರು ಪ್ರಯಾಣವನ್ನು ರದ್ದುಗೊಳಿಸಿ, ಹಾನಗಲ್‌ನಲ್ಲಿಯೇ ಸಭೆ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹಾನಗಲ್‌ನಲ್ಲಿ ಸೋಲಾಗಬಾರದು ಎಂದು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. 

Video Top Stories