ರಾಜ್ಯದಲ್ಲಿ 7 ಮಂದಿಗೆ ಬ್ರಿಟನ್ ವೈರಸ್ ಸೋಂಕು; ಮತ್ತೆ ಸೀಲ್‌ಡೌನ್/ ಲಾಕ್‌ಡೌನ್ ಆಗುತ್ತಾ..?

ಬ್ರಿಟನ್‌ನ ರೂಪಾಂತರಿ ಕೊರೊನಾ ವೈರಸ್ ಬಿ.1.1.7' ರಾಜ್ಯಕ್ಕೆ ಪ್ರವೇಶಿಸಿದ್ದು ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿದೆ. 

First Published Dec 30, 2020, 9:52 AM IST | Last Updated Dec 30, 2020, 9:57 AM IST

ಬೆಂಗಳೂರು (ಡಿ. 30): ಬ್ರಿಟನ್‌ನ ರೂಪಾಂತರಿ ಕೊರೊನಾ ವೈರಸ್ ಬಿ.1.1.7' ರಾಜ್ಯಕ್ಕೆ ಪ್ರವೇಶಿಸಿದ್ದು ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿದೆ. 

ರೂಪಾಂತರಿ ವೈರಸ್‌ನಿಂದ ಬಚಾವಾಗುವ ಪ್ಲ್ಯಾನ್ ಹೇಳಿದ ICMR

ರಾಜ್ಯದಲ್ಲಿ ನಿನ್ನೆ ಮೂವರಿಗೆ, ಇಂದು ನಾಲ್ವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಆರೋಗ್ಯ ಸಚಿವರ ನೇತೃತ್ವದಲ್ಲಿ ಮಹತ್ತರ ಸಭೆ ನಡೆಯಲಿದೆ. ಸಭೆಯ ಬಳಿಕ ರಾಜ್ಯದಲ್ಲಿ ಸೀಲ್‌ಡೌನಾ..? ಲಾಕ್‌ಡೌನಾ? ಎಂದು ನಿರ್ಧಾರವಾಗಲಿದೆ.