ಎಚ್ಚರ ಎಚ್ಚರ.. ಗುಮ್ಮಟ ನಗರಿಯಲ್ಲಿದೆ ನಕಲಿ ತುಪ್ಪ ಮಾರಾಟ ಜಾಲ

ಗುಮ್ಮಟ ನಗರಿಯಲ್ಲಿ ನಕಲಿ ತುಪ್ಪ ಮಾರಾಟ ಜಾಲದ ಹಾವಳಿ ಜೋರಾಗಿದ್ದು, ಬೆಂಗಳೂರಿನಿಂದ ತಂದು ವಿಜಯಪುರದಲ್ಲಿ ನಕಲಿ ತುಪ್ಪ ಮಾರಾಟ ಮಾಡಲಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ತುಪ್ಪ ಖರೀದಿಗೂ ಮುನ್ನ ಜನರು ಎಚ್ಚರ ವಹಿಸಬೇಕಿದೆ.

First Published Oct 22, 2022, 1:42 PM IST | Last Updated Oct 22, 2022, 1:42 PM IST

ವಿಜಯಪುರದಲ್ಲಿ ಬಾಲಾಜಿ ಹಾಲಿನ ಡೈರಿ ತೆರೆದಿರುವ ರವಿ ನಿಂಗನಗೌಡ ಮತ್ತು ತಂಡದಿಂದ ನಕಲಿ ತುಪ್ಪ ಮಾರಾಟ ಮಾಡಲಾಗುತ್ತಿದೆ. ಆಹಾರ ಇಲಾಖೆಯ ಅಧಿಕಾರಿಗಳೇ ಈ ನಕಲಿ ದಂಧೆಯನ್ನು ಬಯಲು ಮಾಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ಮಾಡಿದ್ದು, 30 ಕೆ.ಜಿ ನಕಲಿ ತುಪ್ಪ ಪತ್ತೆಯಾಗಿದೆ. ಇನ್ನು ನಕಲಿ ತುಪ್ಪವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Vijayapura: ಭೀಮಾತೀರದ ಜನರಿಗೆ ಉರಗ ಭಯ: ನಿರಂತರ ಮಳೆಗೆ ಶುರುವಾಗಿದೆ ಸರ್ಪಗಳ ಕಾಟ!

Video Top Stories