ನಾಳೆ ಮಗಳ ಮದುವೆ ನೋಡಬೇಕಿದ್ದ ತಂದೆಗೆ ಇಂದು ಕೊರೊನಾ; ಇದೆಂಥಾ ದುರಾದೃಷ್ಟ!

ಮದುವೆ ಸಂಭ್ರಮಕ್ಕೆ ಕಿಲ್ಲರ್ ಕೊರೊನಾ ಕಿಚ್ಚು ಹೊತ್ತಿಸಿದೆ. ಮಗಳ ಮದುವೆ ನೋಡಬೇಕಿದ್ದ ತಂದೆಗೆ ಬರಸಿಡಿಲು ಬಡಿದಂತಾಗಿದೆ. ನಾಳೆ ಮಗಳ ಮದುವೆ ನೋಡಬೇಕಿದ್ದ ತಂದೆಗೆ ಕೊರೊನಾ ತಗುಲಿದೆ. ಯಾದಗಿರಿ ತಾಲೂಕಿನಲ್ಲಿರುವ ಅಲ್ಲಿಪೂರಾ ತಾಂಡದಲ್ಲಿ ಈ ಘಟನೆ ನಡೆದಿದೆ. 

First Published Jun 10, 2020, 2:31 PM IST | Last Updated Jul 10, 2020, 4:53 PM IST

ಬೆಂಗಳೂರು (ಜೂ. 10): ಮದುವೆ ಸಂಭ್ರಮಕ್ಕೆ ಕಿಲ್ಲರ್ ಕೊರೊನಾ ಕಿಚ್ಚು ಹೊತ್ತಿಸಿದೆ. ಮಗಳ ಮದುವೆ ನೋಡಬೇಕಿದ್ದ ತಂದೆಗೆ ಬರಸಿಡಿಲು ಬಡಿದಂತಾಗಿದೆ. ನಾಳೆ ಮಗಳ ಮದುವೆ ನೋಡಬೇಕಿದ್ದ ತಂದೆಗೆ ಕೊರೊನಾ ತಗುಲಿದೆ. ಯಾದಗಿರಿ ತಾಲೂಕಿನಲ್ಲಿರುವ ಅಲ್ಲಿಪೂರಾ ತಾಂಡದಲ್ಲಿ ಈ ಘಟನೆ ನಡೆದಿದೆ. 

ಯಾದಗಿರಿ: ಆರೋಗ್ಯ ಸಚಿವರೇ ಇಲ್ನೋಡಿ, ಇದು ಮನುಷ್ಯರು ತಿನ್ನೋ ಊಟಾನಾ..?

ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ಪಾಸಿಟೀವ್ ಬಂದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವಧುವನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಅಲ್ಲಿಪುರದಲ್ಲಿ 11 ಜನರಿಗೆ ಡೆಡ್ಲಿ ವೈರಸ್ ವಕ್ಕರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!