ವಯಸ್ಸು 78, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡುವ ಹಂಬಲ ಇವರಿಗೆ!
ಇವರಿಗೆ ಇಳಿ ವಯಸ್ಸಿನಲ್ಲೂ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡುವ ಹಂಬಲ. ಆ ಮೂಲಕ ದೇಶಕ್ಕೆ ಮತ್ತಷ್ಟು ಖ್ಯಾತಿ ತಂದುಕೊಡಬೇಕೆನ್ನುವ ತುಡಿತ. ಯುವಕರು ಕೂಡಾ ನಾಚುವಂತೆ ಓಡುವ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕೊಡಗು (ಮಾ. 23): ಇವರಿಗೆ ಇಳಿ ವಯಸ್ಸಿನಲ್ಲೂ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡುವ ಹಂಬಲ. ಆ ಮೂಲಕ ದೇಶಕ್ಕೆ ಮತ್ತಷ್ಟು ಖ್ಯಾತಿ ತಂದುಕೊಡಬೇಕೆನ್ನುವ ತುಡಿತ. ಯುವಕರು ಕೂಡಾ ನಾಚುವಂತೆ ಓಡುವ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಯಸ್ಸು 78 ಆದರೂ ಬತ್ತದ ಉತ್ಸಾಹ ಅವರನ್ನು ಮತ್ತೆ ಮತ್ತೆ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿಸುತ್ತಿದೆ. ಆ ಉತ್ಸಾಹಿ ಓಟಗಾರನ ಕುರಿತಾಗಿ ಒಂದು ಸ್ಪೆಷಲ್ ರಿಪೋರ್ಟ್ ಇದೆ, ಬನ್ನಿ ನೋಡೋಣ.
ಬೆತ್ತಲೆ ವಿಡಿಯೋ ಬ್ಲ್ಯಾಕ್‌ಮೇಲ್ , 3 ಸಾರಿ ಹಣ ಹಾಕಿದ್ದ ಮಾಜಿ ಶಾಸಕರ ಪುತ್ರ