Asianet Suvarna News Asianet Suvarna News

ರಾಜ್ಯಕ್ಕೆ 3ನೇ ಅಲೆ ಅಪ್ಪಳಿಸದೇ ತಡೆಯೋದು ಹೇಗೆ? ವರದಿ ಸಿದ್ಧ

: ರಾಜ್ಯದಲ್ಲಿ ಎರಡನೇ ಅಲೆ ತಗ್ಗಿದ್ದು, ಹಂತ-ಹಂತವಾಗಿ ಚಟುವಟಿಕೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಕೋವಿಡ್ ಮೂರನೇ ಅಲೆ ಆತಂಕ ಶುರುವಾಗಿದೆ.

ಬೆಂಗಳೂರು, (ಜೂನ್.22): ರಾಜ್ಯದಲ್ಲಿ ಎರಡನೇ ಅಲೆ ತಗ್ಗಿದ್ದು, ಹಂತ-ಹಂತವಾಗಿ ಚಟುವಟಿಕೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಕೋವಿಡ್ ಮೂರನೇ ಅಲೆ ಆತಂಕ ಶುರುವಾಗಿದೆ.

ಕೋವಿಡ್ 3ನೇ ಅಲೆ: ಉನ್ನತ ಮಟ್ಟದ ತಜ್ಞ ಸಮಿತಿ ಸಭೆಯ ಮುಖ್ಯಾಂಶಗಳು

ಕೊರೋನಾ ಮೂರನೇ ಅಲೆ ತಡೆಯೋದು ಹೇಗೆ..? 3ನೇ ಅಲೆ ಸಿದ್ಧತೆ ಹೇಗಿಬೇಕು? ಏನೆಲ್ಲ ಸಿದ್ಧತೆ ಮಾಡಬೇಕು? ಎನ್ನುವ ತಜ್ಞರು ವರದಿ ಸಿದ್ಧವಾಗಿದೆ.