ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಏನು ಮಾಡ್ಬೇಕು.? ವೈದ್ಯರು ಸಲಹೆಗಳಿವು
ಕೊರೊನಾ ಸೋಂಕನ್ನು ಆಯುರ್ವೇದ ಮದ್ದಿನ ಮೂಲಕ, ಉಸಿರಾಟದ ವ್ಯಾಯಾಮದ ಮೂಲಕ, ಉತ್ತಮ ಆಹಾರ ಸೇವನೆ ಮೂಲಕ ನಿಯಂತ್ರಣ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಬೆಂಗಳೂರು (ಏ. 28): ಕೊರೊನಾ ಸೋಂಕನ್ನು ಆಯುರ್ವೇದ ಮದ್ದಿನ ಮೂಲಕ, ಉಸಿರಾಟದ ವ್ಯಾಯಾಮದ ಮೂಲಕ, , ಉತ್ತಮ ಆಹಾರ ಸೇವನೆ ಮೂಲಕ ನಿಯಂತ್ರಣ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಖ್ಯಾತ ತಜ್ಞರಾದ ಡಾ. ವಿನಯ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಮನೆಯಲ್ಲಿ ಯಾವ ರೀತಿ ಉಸಿರಾಟದ ವ್ಯಾಯಾಮ ಮಾಡಬೇಕು..? ಆಯುರ್ವೇದ ಔಷಧಿಗಳನ್ನು ನಾವೇ ತಂದು ತೆಗೆದುಕೊಳ್ಳಬಹುದಾ.? ಯಾವಾಗ ಗಾಬರಿಯಾಗಬೇಕು..? ಎಲ್ಲದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಮನೆಯಲ್ಲಿ ಏನು ಮಾಡ್ಬೋದು.? ಡಾ. ಗಿರಿಧರ್ ಕಜೆಯವರ ಸಲಹೆಗಳಿವು