Dharwad: ಶಾಸಕರ ಅನುದಾನ ಸರಿಯಾಗಿ ನಿರ್ವಹಣೆ ಇಲ್ಲ, ಅಪರ ಜಿಲ್ಲಾಧಿಕಾರಿಗೆ ನೊಟೀಸ್
ಶಾಸಕರ ಅನುದಾನ (MLAs Grants) ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆ, ಧಾರವಾಡ ಅಪರ ಜಿಲ್ಲಾಧಿಕಾರಿ (ADC) ಕೇಳಿ 8 ಜಿಲ್ಲೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಶೇ. 40 ಕ್ಕಿಂತ ಕಡಿಮೆ ಪ್ರಗತಿ ದಾಖಲಾಗಿದೆ.
ಧಾರವಾಡ (ಜ. 24): ಶಾಸಕರ ಅನುದಾನ (MLAs Grants) ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆ, ಧಾರವಾಡ ಅಪರ ಜಿಲ್ಲಾಧಿಕಾರಿ (ADC) ಕೇಳಿ 8 ಜಿಲ್ಲೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಶೇ. 40 ಕ್ಕಿಂತ ಕಡಿಮೆ ಪ್ರಗತಿ ದಾಖಲಾಗಿದೆ. ಹೀಗಾಗಿ ಕಾರಣ ಕೇಳಿ, 8 ದಿನದೊಳಗೆ ಉತ್ತರ ನೀಡುವಂತೆ ಶಾಲಿನಿ ರಜನೀಶ್ ನೊಟೀಸ್ ಜಾರಿ ಮಾಡಿದ್ದಾರೆ.
Karnataka Cabinet Reshuffle: ಸಂಪುಟ ಪುನಾರಚನೆ ಯಾವಾಗ.? ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ