Cover Story: ಕಾಟೇರನಿಗೆ ಜೈಲೂಟ ಫಿಕ್ಸ್‌ ಮಾಡಲು ಇಷ್ಟು ಸಾಕಾ ಸಾಕ್ಷ್ಯಗಳು?

ನಟ ದರ್ಶನ್‌ ಮಾಡಿರುವ ಕೊಲೆ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯನ್ನು ದರ್ಶನ್‌ & ಟೀಮ್‌ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದೆ.
 

First Published Jun 20, 2024, 4:39 PM IST | Last Updated Jun 20, 2024, 4:39 PM IST

ಬೆಂಗಳೂರು (ಜೂ.20): ಲಕ್ಷಾಂತರ ಅಭಿಮಾನಿಯನ್ನು ಹೊಂದಿರುವ ದರ್ಶನ್‌ ತೂಗುದೀಪ ತನ್ನದೇ ಅಭಿಮಾನಿಯನ್ನು ಕೊಂದು ಚರಂಡಿಗೆ ಎಸೆದಿರುವ ಹೀನ ಘಟನೆ ನಡೆದಿದೆ. ಇದರ ನಡುವೆ ದರ್ಶನ್‌ ವಿರುದ್ಧದ ಆರೋಪಗಳೇನು ಹಾಗೂ ಅವರ ವಿರುದ್ಧ ಇರುವ ಸಾಕ್ಷ್ಯಗಳೇನು ಅನ್ನೋದರ ಬಗ್ಗೆ ಚರ್ಚೆ ಶುರುವಾಗಿದೆ. ಈ ಕೇಸ್‌ನಲ್ಲಿ ಈವರೆಗೂ ಸಿಕ್ಕಿರುವ ಸಾಕ್ಷ್ಯಗಳು ದರ್ಶನ್‌ರನ್ನು ಜೈಲಿಗೆ ಕಳಿಸಲು ಸಾಕಾ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌: ಹೀರೋ ದರ್ಶನ್ನಾ? ಅರೆಸ್ಟ್ ಮಾಡಿದ ಎಸಿಪಿನಾ? ಯಾರು ನಿಜವಾದ ಹೀರೋ!