Asianet Suvarna News Asianet Suvarna News

ಹೊರಗೆ ಬಂದ್ರೆ ಹುಷಾರ್....! ಮನೆ ಹತ್ರ ಓಡಾಡುತ್ತಿದ್ದ ವ್ಯಕ್ತಿಗೆ ಅಧಿಕಾರಿಗಳಿಂದ ನೋಟಿಸ್

  • ಕೊರೋನಾವೈರಸ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಅಧಿಕಾರಿಗಳು
  • ಮನೆ ಹೊರಗೆ ಓಡಾಡುತ್ತಿದ್ದ ಹೋಮ್ ಕ್ವಾರಂಟೈನ್‌ಗೊಳಗಾಗಿದ್ದ ವ್ಯಕ್ತಿ
  • ಅಧಿಕಾರಿಗಳಿಂದ ವಾರ್ನಿಂಗ್, ನೋಟಿಸ್
First Published Mar 19, 2020, 4:18 PM IST | Last Updated Mar 19, 2020, 4:18 PM IST

ಮಡಿಕೇರಿ (ಮಾ.19): ಕೊರೋನಾವೈರಸ್‌ ನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಹೋಮ್ ಕ್ವಾರಂಟೈನ್‌ಗೊಳಗಾಗಿದ್ದ ವ್ಯಕ್ತಿ ಮನೆ ಹೊರಗೆ ಓಡಾಡುತ್ತಿದ್ದುದ್ದನ್ನು ಕಂಡು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ನೋಡಿ | ನಿನ್ನೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸದ ರೇವಣ್ಣ ಇಂದು ಮತ್ತೊಂದು ಕಿರಿಕ್!...

ಸ್ಕ್ರೀನಿಂಗ್ ವೇಳೆ ನಿರ್ಲಕ್ಷ್ಯ; ಪೊಲೀಸ್ ಸಿಬ್ಬಂದಿ ಮೇಲೆ ಅಂಜಲಿ ನಿಂಬಾಳ್ಕರ್ ಗರಂ...

"

Video Top Stories