ಕೊರೋನಾ ಕೇಕೆ ಮಧ್ಯೆ ರಾಜ್ಯ ಸರ್ಕಾರಕ್ಕೆ ಶಾಕ್..!
ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಫುಟ್ ಕೋರ್ಟ್ ಆರಂಭ| ಕ್ಯಾಂಟೀನ್ ಮೂಲಕ ತಿಂಡಿ, ಊಟದ ಸೌಲಭ್ಯ| ವಿಮಾನ ಪ್ರಯಾಣಿಕರಿಗೆ ಪ್ರಾಧಿಕಾರದಿಂದ ಮಾರ್ಗಸೂಚಿ ಬಿಡುಗಡೆ| ಪ್ರಯಾಣಕ್ಕೆ ನಾಲ್ಕು ಗಂಟೆ ಮುನ್ನ ಏರ್‌ಪೋರ್ಟ್‌ಗೆ ಆಗಮನ ಕಡ್ಡಾಯ|
ಬೆಂಗಳೂರು(ಮೇ.22): ಲಾಕ್‌ಡೌನ್‌ನಿಂದ ಅಮೆರಿಕದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರು ತಾಯ್ನಾಡಿಗೆ ವಾಪಸ್, ಸ್ಯಾನ್ ಪ್ರಾನ್ಸಿಸ್ಕೋದಿಂದ ಬೆಂಗಳೂರಿಗೆ 115 ಜನರು ಬೆಂಗಳೂರಿಗೆ ಬಂದಿಳಿದಿದ್ದಾರೆ.
* ಕೊರೋನಾ ಆತಂಕದ ಮಧ್ಯೆ ಸರ್ಕಾರಕ್ಕೆ ಗುತ್ತಿಗೆ ವೈದ್ಯರ ಶಾಕ್, ಖಾಯಂ ಸೇವೆ, ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜೀನಾಮೆಗೆ ಮುಂದಾದ 550 ಗುತ್ತಿಗೆ ವೈದ್ಯರು
ಲಾಕ್‌ಡೌನ್ ಎಫೆಕ್ಟ್: ಇನ್ಮುಂದೆ ಆನ್‌ಲೈನ್‌ನಲ್ಲೇ ದೇವರ ದರ್ಶನ..!
* ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಫುಟ್ ಕೋರ್ಟ್ ಆರಂಭ, ಕ್ಯಾಂಟೀನ್ ಮೂಲಕ ತಿಂಡಿ, ಊಟದ ಸೌಲಭ್ಯ
* ವಿಮಾನ ಪ್ರಯಾಣಿಕರಿಗೆ ಪ್ರಾಧಿಕಾರದಿಂದ ಮಾರ್ಗಸೂಚಿ ಬಿಡುಗಡೆ, ಪ್ರಯಾಣಕ್ಕೆ ನಾಲ್ಕು ಗಂಟೆ ಮುನ್ನ ಏರ್‌ಪೋರ್ಟ್‌ಗೆ ಆಗಮನ ಕಡ್ಡಾಯ