ಕ್ವಾರಂಟೈನ್ ವಿಚಾರದಲ್ಲೂ ಕಾಂಚಣದ ಸದ್ದು; ಅನುಮಾನ ಮೂಡಿಸಿದೆ ಕೈ ಶಾಸಕನ ಆಡಿಯೋ?
ಕ್ವಾರಂಟೈನ್ ವಿಚಾರದಲ್ಲೂ ಕಾಂಚಣದ ಸದ್ದು ಮಾಡಿದೆ. ಕೈ ಶಾಸಕನ ಆಡಿಯೋ ಅನುಮಾನ ಮೂಡಿಸುತ್ತಿದೆ. ಸುವರ್ಣ ನ್ಯೂಸ್‌ನಲ್ಲಿ ಶಾಸಕನ ಆಡಿಯೋ ಸ್ಫೋಟಗೊಂಡಿದೆ.
ಬೆಂಗಳೂರು (ಮೇ. 28): ಕ್ವಾರಂಟೈನ್ ವಿಚಾರದಲ್ಲೂ ಕಾಂಚಣದ ಸದ್ದು ಮಾಡಿದೆ. ಕೈ ಶಾಸಕನ ಆಡಿಯೋ ಅನುಮಾನ ಮೂಡಿಸುತ್ತಿದೆ. ಸುವರ್ಣ ನ್ಯೂಸ್‌ನಲ್ಲಿ ಶಾಸಕನ ಆಡಿಯೋ ಸ್ಫೋಟಗೊಂಡಿದೆ.
ಜೂನ್ 1 ರ ನಂತರ ಬಾರ್-ರೆಸ್ಟೊರೆಂಟ್, ಜಿಮ್ ಕತೆ ಏನು?
ವಕೀಲ ವೆಂಕಟೇಶ್ ಅವರಿಗೆ ದೊಡ್ಡ ಬಳ್ಳಾಪುರದ MLA ವೆಂಕಟರಮಣಯ್ಯ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮನೆ ಮುಂದೆ ಬಂದು ದೊಂಬಿ ಮಾಡುವುದಾಗಿ ಅವಾಜ್ ಹಾಕಿದ್ದಾರೆ. ಶಾಸಕನ ವಿರುದ್ಧ ಬೆಂಗಳೂರು ಎಸ್‌ಪಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.