ಚಿಕ್ಕಮಗಳೂರಿಗೆ BIG BIG ರಿಲೀಫ್; ಮೂಡಿಗೆರೆ ವೈದ್ಯರಿಗೆ ಕೊರೋನಾ ಇಲ್ಲ!

  • ಕಾಫಿನಾಡಿನಲ್ಲಿ ಆತಂಕ ಸೃಷ್ಟಿಸಿದ್ದ ವೈದ್ಯರ ಕೊರೋನಾ ಪಾಸಿಟಿವ್ ಪ್ರಕರಣ
  • ಸೋಂಕು ದೃಢಪಟ್ಟ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಮನೆ ಮಾಡಿದ್ದ ಆತಂಕ
  • ವೈದ್ಯರಿಗೆ ಕೊರೋನಾ ಪಾಸಿಟಿವ್ ಇದು ಫಾಲ್ಸ್ ರಿಪೋರ್ಟ್: ಜಿಲ್ಲಾಧಿಕಾರಿ 
First Published May 23, 2020, 1:36 PM IST | Last Updated Jan 18, 2022, 6:11 PM IST

ಚಿಕ್ಕಮಗಳೂರು (ಮೇ 23): ಕಾಫಿನಾಡಿನಲ್ಲಿ ಆತಂಕ ಸೃಷ್ಟಿಸಿದ್ದ ಸರ್ಕಾರಿ ವೈದ್ಯರ ಕೊರೋನಾ ಪ್ರಕರಣ ಈಗ ನೆಗಟಿವ್ ಎಂದು ದೃಢಪಟ್ಟಿದೆ. ಸೋಂಕು ದೃಢಪಟ್ಟ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಆತಂಕ ಮನೆ ಮಾಡಿದ್ದು, ಅವರ ಸಂಪರ್ಕದಲ್ಲಿದ್ದ ಸಾವಿರಾರು ಮಂದಿಯನ್ನು ಕ್ವಾರಂಟೈನ್‌ಗೊಳಪಡಿಸುವ ಪ್ರಕ್ರಿಯೆ ಶುರುವಾಗಿತ್ತು.

ಇದನ್ನೂ ನೋಡಿ | ಸೂಪರ್ ಸ್ಪ್ರೆಡರ್ಸ್ ಆಯ್ತು ಈಗ ಯೂನಿಕ್ ಸ್ಪ್ರೆಡರ್ಸ್ ಸರದಿ..!...

ವೈದ್ಯರಿಗೆ ಕೊರೋನಾ ಪಾಸಿಟಿವ್ ಇದು ಫಾಲ್ಸ್ ರಿಪೋಟ್ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಘೋಷಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ...

ಹವಾಮಾನ ಇಲಾಖೆ ಟಿಪ್ಸ್: ಮಧ್ಯಾಹ್ನ ಮನೆಯಿಂದ ಹೊರಗೆ ಬರಬೇಡಿ ಪ್ಲೀಸ್..!

"

 

Video Top Stories