'ದೀದಿ ಛೀ ಛೀ...ತುಕ್ಡೆ ಗ್ಯಾಂಗ್ ಛೀ..ಛೀ..ಕಾಂಗ್ರೆಸ್..ಛೀ..ಛೀ'
ಬೆಂಗಳೂರು(ಡಿ. 22) ಪೌರತ್ವ ಮಸೂದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಮತಾ ಬ್ಯಾನರ್ಜಿ ಮೇಲೆ ವಾಗ್ದಾಳಿ ಮಾಡಿದ್ದಾರೆ.
ನೀವು ಮಕ್ಕಳು ತೆರಳುವ ಬಸ್ ಗೆ ಕಲ್ಲು ಹಾಕಿದ್ದಿರಿ. ನಿಮಗೆ ಬೇಜಾರಾಗಿರುವುದು 370 ರದ್ದು ಮತ್ತು ತ್ರಿಬಲ್ ತಲಾಖ್ ಮಸೂದೆಯಿಂದ ಎಂದು ವಾಗ್ದಾಳಿ ಮಾಡಿದ್ದಾರೆ.

ಟೌನ್ ಹಾಲ್‌ನಿಂದ ತೆರಳುತ್ತಿದ್ದ ಕಾರ್ಯಕರ್ತನ ಮೇಲೆ ರಾಡ್‌ನಿಂದ ಹಲ್ಲೆ